ವಿಸ್ಮಯಕಾರಿ ಸ್ಥಳಗಳು

Author : ವಿವಿಧ ಲೇಖಕರು

Pages 96

₹ 252.00




Year of Publication: 2013
Published by: ಸಪ್ನ ಬುಕ್ ಹೌಸ್
Address: ಗಾಂಧಿನಗರ, ಬೆಂಗಳೂರು

Synopsys

ವಿವಿಧ ಲೇಖಕರ ನೆರವಿನಿಂದ ಸಪ್ನ ಪ್ರಕಾಶನವು ರಚಿಸಿದ ಕೃತಿ-ವಿಸ್ಮಯಕಾರಿ ಸ್ಥಳಗಳು. ವಿಸ್ಮಯಕಾರಿ ಜಗತ್ತಿನಲ್ಲಿ ಅತ್ಯಂತ ವಿಸ್ಮಯಭರಿತ ಸ್ಥಳಗಳು ಸಾಕಷ್ಟಿವೆ. ಇನ್ನೂ ಇವೆ. ಇಂತಹ ಸ್ಥಳಗಳ ಕುರಿತು ಮಾಹಿತಿ ನೀಡಲಾಗಿದೆ. ಸಂಗತಿಗಳು, ಆಕರ್ಷಕ ಚಿತ್ರಗಳು ಹಾಗೂ ಕ್ವಿಜ್ ಒಳಗೊಂಡ ಕೃತಿಯು ಸಾಮಾನ್ಯ ಜ್ಞಾನ ವೃದ್ಧಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಈ ಕೃತಿಯು ತುಂಬಾ ಉಪಯುಕ್ತವಾಗಿದೆ.

About the Author

ವಿವಿಧ ಲೇಖಕರು

. ...

READ MORE

Related Books