ವಿವೇಕಯುಕ್ತ ಮಕ್ಕಳ ಪಾಲನೆ ಒಂದು ಕಲೆ ಹಾಗೂ ಮಾನಸಿಕ ಒತ್ತಡ ನಿರ್ವಹಣೆ

Author : ಸ್ವಾಮಿ ಸುಖಬೋಧಾನಂದ

Pages 200

₹ 180.00




Year of Publication: 2006
Published by: ಪ್ರಸನ್ನ ಟ್ರಸ್ಟ್
Address: ಬೆಂಗಳೂರು

Synopsys

ವಿವೇಕಯುಕ್ತ ಮಕ್ಕಳ ಪಾಲನೆ ಒಂದು ಕಲೆ ಹಾಗೂ ಮಾನಸಿಕ ಒತ್ತಡ ನಿರ್ವಹಣೆ-ಈ ಕೃತಿಯನ್ನು ಸ್ವಾಮಿ ಸುಖಬೋಧಾನಂದ ಅವರು ರಚಿಸಿದ್ದು, ಮಕ್ಕಳ ಲಾಲನೆ-ಪಾಲನೆ ಒಂದು ಕಲೆ. ಪೋಷಕರು ಹಾಗೂ ಪಾಲಕರು ತಿಳಿಯಬೇಕಾದ ಅಗತ್ಯ ಹಾಗೂ ಅನಿವಾರ್ಯತೆಯನ್ನು ಮನೋವೈಜ್ನಾನಿಕ ಹಿನ್ನೆಲೆಯಲ್ಲಿ ಲೇಖಕರು ಇಲ್ಲಿ ಚರ್ಚಿಸಿದ್ದಾರೆ. ಮಕ್ಕಳ ಲಾಲನೆ ಪಾಲನೆಯು ಅತ್ಯಂತ ಒತ್ತಡ ಸೃಷ್ಟಿಯ ಅಂಶವಾಗಿದ್ದು, ಇದರ ನಿರ್ವಹಣೆಯೂ ಒಂದು ಕಲೆ. ಆ ಮೂಲಕ ಒತ್ತಡವನ್ನು ಕಡಿಮೆಯಾಗಿಸಿಕೊಳ್ಳಬೇಕು ಎಂಬ ಅಂಶವನ್ನು ಲೇಖಕರು ಪಾಲಕ-ಪೋಷಕರಿಗಾಗಿ ಹಾಗೂ ಆಸಕ್ತರಿಗಾಗಿ ಇಲ್ಲಿ ನೀಡಿದ್ದಾರೆ.

About the Author

ಸ್ವಾಮಿ ಸುಖಬೋಧಾನಂದ

ಸ್ವಾಮಿ ಸುಖಬೋಧಾನಂದ ಅವರು ಭಾರತೀಯ ಧಾರ್ಮಿಕ ಪರಂಪರೆಯ ಜ್ಞಾನವನ್ನು ಜನಸಾಮಾನ್ಯರಿಗೆ ನೀಡುತ್ತಿದ್ದು, ಇವರ ಈ ಕಳಕಳಿಗಾಗಿ 'ಎಸ್ಸೆಲ್‌ ಕರ್ನಾಟಕ ಅತ್ಯುತ್ತಮ ಸಮಾಜಸೇವಾ ಪ್ರಶಸ್ತಿ ಲಭಿಸಿದೆ. ಪಸನ್ನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಖ್ಯಾತ ಧಾರ್ಮಿಕ ಗುರುಗಳು. "ಮನಸ್ಸೇ,ರಿಲ್ಯಾಕ್ಸ್ ಪ್ಲೀಸ್’ ಶೀರ್ಷಿಕೆಯ ಇವರ ಪುಸ್ತಕವು ಹಾಗೂ ಶಿವ ಖೇರಾ ಅವರ ಪುಸ್ತಕ ‘ಯು ಕೆನ್ ವಿನ್ ’ ಕನ್ನಡೀಕರಿಸಿದ್ದು, ತೆಲುಗು, ತಮಿಳು ಸೇರಿದಂತೆ ಭಾರತೀಯ ಹಲವು ಭಾಷೆಗಳಲ್ಲಿ ಅನುವಾದಗೊಂಡಿದೆ. ...

READ MORE

Related Books