ವಿವಿಧ ವೃತ್ತಿ ಪದಕೋಶ

Author : ಅಶೋಕಕುಮಾರ ರಂಜೇರೆ

Pages 92

₹ 60.00




Year of Publication: 2000
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಈ ವೃತ್ತಿ ಪದಕೋಶದಲ್ಲಿ ಒಟ್ಟು ಆರು ವೃತ್ತಿಗಳಲ್ಲಿನ ಪದಗಳನ್ನು ಸಂಗ್ರಹಿಸಲಾಗಿದ್ದು ಗುಡಿಕಾರ, ಮೀನುಗಾರ, ಬಳೆಗಾರ, ಉಪ್ಪಾರ, ಈಡಿಗ, ಮತ್ತು ಮೇದಾರ ಈ ವೃತ್ತಿಯಲ್ಲಿ ಬಳಸುವ ಪದಗಳನ್ನು ಈ ಕೋಶದಲ್ಲಿ ಸಂಗ್ರಹಿಸಲಾಗದೆ.ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ:ಗುಡಿಗಾರ , ಮೇದಾರ ಮತ್ತು ಕೊರಚ ,ಮೀನುಗಾರ ಹಾರಾಡಿ ,ಬಳೆಗಾರ ಇ. ಉಪ್ಪಾರ ,ಈಡಿಗ.

About the Author

ಅಶೋಕಕುಮಾರ ರಂಜೇರೆ
(01 June 1967)

ಅಶೋಕಕುಮಾರ ರಂಜೇರೆ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಸಹ ಪ್ರಾಧ್ಯಾಪಕ ಆಗಿದ್ದಾರೆ. ಕನ್ನಡ ಭಾಷ ಅಧ್ಯಯನ, ಕನ್ನಡ ಸಾಹಿತ್ಯ ಅಧ್ಯಯನ, ರಂಗಭೂಮಿ,  ಭಾಷಾ ಭೋಧನೆ ಮತ್ತು ಭಾಷಾ ಕಲಿಕೆ ಇವರ ಪ್ರಮುಖ ಅಧ್ಯಯನ ಕ್ಷೇತ್ರಗಳು. ಸಾಹಿತ್ಯ ಮತ್ತು ಇತಿಹಾಸ ಸಂಬಂಧ, ಭಾಷೆ ಮತ್ತು ಶಿಕ್ಷಣ, ವಿವಿಧ ವೃತ್ತಿ ಪದಕೋಶ, ಮೂಕನಾಟಕ ಇತ್ಯಾದಿ ಪ್ರಕಟಿತ ಕೃತಿಗಳು. ಶಾಸ್ತ್ರೀಯ ಭಾಷ ರಾಜಕಾರಣ, ಸ್ತ್ರೀ ಭಾಷ ಯೋಜನೆ, ಒಂದನೇ ತರಗತಿಯಿಂದಲೇ ಇಂಗ್ಲೀಷ್ ಕಲಿಕೆ, ಶಾಲಾ ಶಿಕ್ಷಣದಲ್ಲಿ ವ್ಯಾಕರಣ  ಮೊದಲಾದ ಸಂಶೋಧನ ಲೇಖನ ಪ್ರಕಟಿಸಿದ್ದಾರೆ. ...

READ MORE

Related Books