ಯಶಸ್ವೀಭವ

Author : ಯಂಡಮೂರಿ ವೀರೇಂದ್ರನಾಥ್

Pages 156

₹ 150.00
Year of Publication: 2019
Published by: ಸಾವಣ್ಣ ಎಂಟರ್‌ಪ್ರೈಸಸ್‌
Address: ನಂ.57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು
Phone: 9036312786

Synopsys

'ಯಶಸ್ವೀಭವ' ಯಂಡಮುರಿ ವೀರೇಂದ್ರನಾಥ ಅವರ ಅನುಭವ, ಆಲೋಚನೆಗಳ ವಿಶಿಷ್ಠ ಕೃತಿ. ಈ ಕೃತಿಯಲ್ಲಿ ವೀರೇಂದ್ರನಾಥ ಅವರು, ಕಂಡುಂಡ ಅನುಭವ, ಅನುಭಾವಗಳನ್ನು, ವಿವಿಧ ಸನ್ನಿವೇಶಗಳ ಆಲೋಚನೆಗಳನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಓದುವವರಿಗೆ ಕೃತಿ ವಿಭಿನ್ನವಾಗಿದೆ ಎನಿಸುವುದು ಮಾತ್ರವಲ್ಲದೇ ಕತೆಯ ರೂಪದಲ್ಲಿ ಓದಿಸಿಕೊಂಡು ಹೋಗುತ್ತದೆ. ತಮ್ಮ ಆಲೋಚನೆಗಳ ಬಗ್ಗೆ ಚಿತ್ರಣ ನೀಡುತ್ತಾ, ಹಲವಾರು ಪ್ರಚಲಿತ ವಿದ್ಯಮಾನಗಳ ಬಗ್ಗೆ ಇಣುಕು ನೋಟ ಬೀರಿರುವುದು ಕಂಡುಬರುತ್ತದೆ.

About the Author

ಯಂಡಮೂರಿ ವೀರೇಂದ್ರನಾಥ್

ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books