ಯಶಸ್ಸಿನ ನಿಯಮದ ಸಾರ

Author : ಎಸ್ ಆರ್ ಆರಾಧ್ಯ

Pages 180

₹ 170.00




Year of Publication: 2014
Published by: ಜೈಕೊ ಪಬ್ಲಿಷಿಂಗ್ ಹೌಸ್
Address: ಆರ್.ಕೆ.ಪುರಂ, ಬೆಂಗಳೂರು

Synopsys

ಆಂಗ್ಲ ಲೇಖಕ ನೆಪೊಲಿಯನ್ ಹಿಲ್ ಅವರು ‘ಲಾ ಆಫ್ ಸಕ್ಸಸ್’ ಕೃತಿಯನ್ನು ಲೇಖಕ ಎಸ್.ಆರ್. ಆರಾಧ್ಯ ಅವರು ‘ಯಶಸ್ಸಿನ ನಿಯಮದ ಸಾರ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಯಶಸ್ಸಿನ ನಿಯಮದ ತತ್ವಶಾಸ್ತ್ರದ ವಿಕಸನಕ್ಕೆ ಮೂಲಾಧಾರವಾಗಿ 17 ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಮಾನವ ಸಾಧನೆಯ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಗಳಿಸುವ ನಿಟ್ಟಿನಲ್ಲಿ ಈವರೆಗೆ ಬಾಳಿದ ಅಪ್ರತಿಮ ಯಶಸ್ವಿ ವ್ಯಕ್ತಿಗಳ ಕಲಿಕೆಯ ಮೊತ್ತವನ್ನು ಈ ವಿಚಾರಧಾರೆಯು ಪ್ರತಿನಿಧಿಸುತ್ತದೆ. ಲೇಖಕರು ಈ ಅತ್ಯಮೂಲ್ಯ ವಿಷಯಗಳ ಸಂಗ್ರಹಕ್ಕಾಗಿ ತಮ್ಮ ಜೀವಮಾನದ ಉತ್ಕೃಷ್ಟ ಭಾಗದ ಅಪಾರ ಪರಿಶ್ರಮವನ್ನೆಲ್ಲಾ ಧಾರೆಯೆರೆದಿದ್ದನ್ನು ಈ ಕೃತಿಯಲ್ಲಿ ಕಾಣಬಹುದು.

About the Author

ಎಸ್ ಆರ್ ಆರಾಧ್ಯ

ಎಸ್.ಆರ್. ಆರಾಧ್ಯ ಅವರು ಲೇಖಕರು ಹಾಗೂ ಉತ್ತಮ ಅನುವಾದಕರು. ಕೃತಿಗಳು: ಯಶಸ್ಸಿನ ನಿಯಮದ ಸಾರ (ಅನುವಾದಿತ ಕೃತಿ), ಕಾಯಕ ಜೀವಿಗಳ ಕಣ್ಮಣಿ ಕಾಮ್ರೇಡ್ ಸೂರಿ ...

READ MORE

Related Books