ಯಾವ ಮೋಹನ ಮುರಳಿ ಕರೆಯಿತೋ ...

Author : ವಿವೇಕಾನಂದ ಕಾಮತ್

Pages 192

₹ 90.00




Year of Publication: 2002
Published by: ಪಾಂಚಜನ್ಯ ಪಬ್ಲಿಕೇಷನ್ಸ್
Address: ನಂ. 420 / 28, 6-7 ನೇ ಕ್ರಾಸ್ ನಡುವೆ ಅಮರಜ್ಯೋತಿನಗರ, ಬೆಂಗಳೂರು - 560040

Synopsys

ನಾಯಕ ಹುಟ್ಟು ಅಂಧ .. ಹೊರ ಪ್ರಪಂಚವನ್ನೂ, ಅಂತರಂಗವನ್ನೂ ಕತ್ತಲು ಮಾಡಿಕೊಂಡೇ ಜೀವಿಸುತ್ತಿದ್ದ ಅವನ ಜೀವನದಲ್ಲಿ ಬರುವ ಬಾಲ್ಯ ಕಾಲದ ಗೆಳತಿ ನಾಯಕಿ ಅಂಧಕಾರದ ಅವನ ಜೀವನದಲ್ಲಿ ಬೆಳಕಾಗಿ ಬರುವ ಅನುರಾಗದ ಅಮರ ಕಥೆ. ತರಂಗ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಗೊಂಡ ಕಾದಂಬರಿ ಇದು.

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books