ಯೋಗ ದರ್ಶನ

Author : ಜಿ. ಹನುಮಂತರಾವ್

Pages 20

₹ 10.00




Year of Publication: 2019
Published by: ಡಿ.ವಿ.ಕೆ. ಮೂರ್ತಿ
Address: ಕೃಷ್ಣಮೂರ್ತಿಪುರಂ, ಮೈಸೂರು 570004

Synopsys

ತತ್ತ್ವಶಾಸ್ತ್ರ, ಸಮಾಜಶಾಸ್ತ್ರ, ವಿಜ್ಞಾನ, ಸೌಂದರ್ಯಮೀಮಾಂಸೆ ಮುಂತಾದ ವಿಷಯಗಳನ್ನು ಕುರಿತು ಅನೇಕ ಕೃತಿಗಳನ್ನು ರಚಿಸಿರುವ ಲೇಖಕ ಜಿ. ಹನುಮಂತರಾವ್ ಅವರು ಭಾರತೀಯ ತತ್ವಶಾಸ್ತ್ರ ಪದ್ಧತಿಗಳನ್ನು ದರ್ಶನಗಳಲ್ಲಿ ಒಂದಾದ ಯೋಗ ಪರಂಪರೆ ಕುರಿತು ಈ ಕೃತಿಯಲ್ಲಿ ನೀಡಿದ್ದಾರೆ. ಯೋಗದ ಹುಟ್ಟಿನಿಂದ ಹಿಡಿತು ಭಾರತೀಯ ಪರಂಪರೆಯಲ್ಲಿ ಯೋಗಕ್ಕಿರುವ ಪ್ರಮುಖ ಸ್ಥಾನದ ಕುರಿತು ಚರ್ಚಿಸಿದ್ದಾರೆ.

About the Author

ಜಿ. ಹನುಮಂತರಾವ್
(12 April 1898)

ಗಂಡೂರು ಹನುಮಂತರಾಯರು ತುಮಕೂರಿನಲ್ಲಿ 1898ರ ಏಪ್ರಿಲ್ 12, ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಎಂ.ಎ., (ತತ್ತ್ವಶಾಸ್ತ್ರ) ಪದವಿಯನ್ನು 1923 ರಲ್ಲಿ ಪಡೆದುಕೊಂಡರು. 1923-43 ರ ಅವಧಿಯಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರದ ಅಧ್ಯಾಪಕರಾಗಿ, 1958 ರಲ್ಲಿ ಕಾರ್ಯನಿರತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವಿಶ್ವವಿದ್ಯಾನಿಲಯದ ಗ್ರಂಥಪಾಲರಾಗಿ, ವಿಶ್ವವಿದ್ಯಾನಿಲಯದ ಪ್ರಕಟಣೆ ಮತ್ತು ಪ್ರಚಾರೋಪನ್ಯಾಸ ಮಾಲೆಯ ರೂವಾರಿಯಾಗಿ (1943-53) ಹಲವು ಹುದ್ದೆಗಳನ್ನು ಅಲಂಕರಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟಣೆ ವಿಭಾಗಕ್ಕೆ ಮೂಲಭೂತ ಸೃಜನಶೀಲ ಅಡಿಪಾಯ ಹಾಕಿಕೊಟ್ಟು ಬೆಳೆಸಿದರು. ಕನ್ನಡದಲ್ಲಿ ತತ್ತ್ವಶಾಸ್ತ್ರ, ಸಮಾಜಶಾಸ್ತ್ರ, ವಿಜ್ಞಾನ, ಸೌಂದರ್ಯಮೀಮಾಂಸೆ ಮುಂತಾದ ವಿಷಯಗಳನ್ನು ಕುರಿತು ಅನೇಕ  ಕೃತಿಗಳನ್ನು ರಚಿಸಿದ್ದಾರೆ. “ಭಾರತೀಯ ತತ್ವಶಾಸ್ತ್ರದ ವಿವರಣಾತ್ಮಕ ಪರಿಚಯ, ...

READ MORE

Related Books