14ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ, ಗೌರವ ಪ್ರಶಸ್ತಿ

Start Date: 04-12-2019 04:30 PM

Venue: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು


2018ರ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ 2019ರ ಸಾಲಿನ ಹದಿನಾಲ್ಕನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನವನ್ನು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಆಯೋಜಿಸಿದೆ. 

ಹದಿನಾಲ್ಕನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಉದ್ಘಾಟನೆ : ಬಿ. ಸು. ಕೃಷ್ಣಶೆಟ್ಟಿ

ಸ್ಥಳ : ವರ್ಣ ಆರ್ಟ್ ಗ್ಯಾಲರಿ, ಕನ್ನಡ ಭವನ, ಜೆಸಿ ರಸ್ತೆ, ಬೆಂಗಳೂರು.

2018 ರ ಗೌರವ ಪ್ರಶಸ್ತಿ ಪ್ರದಾನ ಮತ್ತು ಹದಿನಾಲ್ಕನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನ ವಿತರಣಾ ಸಮಾರಂಭ ಸಂಜೆ 5ಕ್ಕೆ

ಉದ್ಘಾಟನೆ : ಗೋವಿಂದ ಎಂ ಕಾರಜೋಳ

ಗೌರವ ಪ್ರಶಸ್ತಿ ಪ್ರದಾನ : ಸಿ. ಟಿ. ರವಿ

ವಾರ್ಷಿಕ ಶಿಲ್ಪಕಲಾ ಬಹುಮಾನ ವಿತರಣೆ : ಚಂದ್ರಶೇಖರ ಕಂಬಾರ

ಪ್ರಶಸ್ತಿ ಪುರಸ್ಕೃತರ ಕಿರುಹೊತ್ತಿಗೆ ಬಿಡುಗಡೆ : ಎಸ್‌. ರಂಗಪ್ಪ

ಮುಖ್ಯ ಅತಿಥಿಗಳು : ಆರ್‌. ಜಿ. ಸಿಂಗ್‌, ರೂಪಾ ಗಂಗಾಧರ್‌ ಬಡಿಗೇರ

ಶಿಲ್ಪಿ ರು. ಕಾಳಾಜಾರ್‌

ಹದಿನಾಲ್ಕನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನಿತರು :

ನವೀನ್ ಕುಮಾರ್‌ ಎಸ್‌

ಮುಕುಂದ ಎಂ ಗೌಡ

ದಾಸಯ್ಯ ಎಸ್ ಚೌಕಿಮಠ

ಮಧುಸೂದನ್ ಹೆಚ್

ಜಯಚಂದ್ರನ್‌

ಶಿವಕುಮಾರ್‌

ವೀರಾಚಾರಿ ಬಿ

ಸಂದೀಪ್‌ ಐ

ಜಿ. ಎಸ್‌. ಮೋಹನ್‌ ಕುಮಾರ್‌

2018 ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು: 

ದ್ಯಾಮಣ್ಣ ಕಾಳಪ್ಪ ಬಡಿಗೇರ

ಅಶೋಕ್‌ ಗುಡಿಗಾರ್‌

ಶಿವಾನಂದ ಹೆಚ್‌. ಬಂಟನೂರ

ಜಯರಾಂ ಬಿ. ಎನ್‌

ರತ್ನ ಟಿ. ಎನ್‌

Comments

More events

ಫೇಸ್ಬುಕ್ ಲೈವ್‌:ಪೃಥ್ವಿ ಕಾರಿಂಜೆ ...

29-05-2020 10:30 AM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಮಕ್ಕಳನ್ನು ಮನರಂಜಿಸಲು ಬುಕ್‌ ‌ಬ್ರಹ್ಮ ಈ ಬಾರಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಪ್ರತಿದಿನ ಬೆಳಗ್ಗೆ 10:30ಕ್ಕೆ ಮಕ್ಕಳ ಕತಾ ವಾಚನ ಸರಣಿ...

ಬುಕ್ ಬ್ರಹ್ಮ ಫೇಸ್ಬುಕ್ ನಲ್ಲಿ ಸಂಜ...

29-05-2020 06:30 PM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಸಾಹಿತ್ಯಾಸಕ್ತರಿಗೆಂದೇ ಬುಕ್‌ಬ್ರಹ್ಮ ಪ್ರತಿದಿನ ಸಂಜೆ 6:30ಕ್ಕೆ ಕತೆಗಾರರಿಂದ ಕತಾ ವಾಚನ ಕಾರ್ಯಕ್ರಮವನ್ನು ಆಯೋಜಿಸಿದೆ. ಮೇ 29 ರಂದು ಸಂಜೆ ಬುಕ್‌ ಬ್ರಹ್ಮ ...

Magazine
With us

Top News
Exclusive
Top Events