'ವರ್ಷದ ವ್ಯಕ್ತಿ' ಪ್ರಶಸ್ತಿ ಪ್ರದಾನ ಮತ್ತು ಬಿ. ಎಲ್‌. ವೇಣುಗೆ 75ನೇ ವರ್ಷದ ಸಂಭ್ರಮಾಭಿಷೇಕ ಸಮಾರಂಭ

Start Date: 25-02-2020 06:00 PM

Venue: ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣ, ದಾವಣಗೆರೆ


ಜಿಲ್ಲೆ ಸಮಾಚಾರ ದಿನಪತ್ರಿಕೆ ಬಳಗದಿಂದ 2019ರ 'ವರ್ಷದ ವ್ಯಕ್ತಿ' ಪ್ರಶಸ್ತಿ ಪ್ರದಾನ ಮತ್ತು ಸಾಹಿತಿ ವೇಣುಗೆ 75ನೇ ವರ್ಷದ ಸಂಭ್ರಮಾಭಿಷೇಕ ಸಮಾರಂಭ ಆಯೋಜಿಸಲಾಗಿದೆ, 

ವರ್ಷದ ವ್ಯಕ್ತಿ ಪ್ರಶಸ್ತಿ ಪುರಸ್ಕೃತರು: ಬಿ. ಎಲ್. ವೇಣು 

ಉದ್ಘಾಟನೆ : ಶರಣಪ್ಪ ವಿ. ಹಲಸೆ

ಅಧ್ಯಕ್ಷತೆ : ಎಸ್. ವಿ. ರಾಮಚಂದ್ರ

ಪ್ರಶಸ್ತಿ ಪ್ರದಾನ : ಟಿ. ಎಸ್. ನಾಗಾಭರಣ 

ಬಿ.ಎಲ್. ವೇಣು ಸಾಹಿತ್ಯ ಕೃತಿಯ ಹೆಜ್ಜೆ ಗುರುತುಗಳ ಕುರಿತು ಮಾತನಾಡುವವರು : ಲೋಕೇಶ ಅಗಸನಕಟ್ಟೆ 

ಬಿ.ಎಲ್. ವೇಣು ಸಿನಿಮಾ ಸಾಹಿತ್ಯದ ಅವಲೋಕನ : ಗಣೇಶ ಕಾಸರಗೋಡು

'ಕಲ್ಲರಳಿ ಹೂವಾಗಿ' ಕೃತಿಯ ಬಗ್ಗೆ : ಜಸ್ಟಿನ್ ಡಿ

ಉಪಸ್ಥಿತಿ : ಎನ್. ಟಿ. ಎರ್‍ರಿಸ್ವಾಮಿ, ಈಶ್ವರ ಶರ್ಮ, ವಿ. ಹನುಮಂತಪ್ಪ

ಹಾಗೂ ಬಿ. ಎಲ್. ವೇಣು ಕುರಿತ ಸಾಕ್ಷ್ಯಚಿತ್ರದ ಪ್ರದರ್ಶನ ಇರಲಿದೆ. 

More events

ಮಾಂತ್ರಿಕ ಪತ್ರಿಕೋದ್ಯಮ ಹಾಗೂ ಸೂರ್...

18-02-2020 10:00 AM ಎಂ. ಎಂ. ಕಲಾ ಮತ್ತು ವಿಜ್ಞಾನ ಕಾಲೇಜು, ಶಿರಸಿ

ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಮತ್ತು ಅಭಿನವ ಬೆಂಗಳೂರು ಹಾಗೂ ಪಾವನಾ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ `ಮಾಂತ್ರಿಕ ಪತ್ರಿಕೋದ್ಯಮ - ಸಂವೇದನಾ...

ಕಥನದಲ್ಲಿ ‘ಜನಪದ ಮಹಾಭಾರತ’ ಕುರಿತ ...

18-02-2020 06:30 PM ರಾಜಾಜಿನಗರ, ಬೆಂಗಳೂರು

ಕಥನ 28ನೇ ಕಂತಿನಲ್ಲಿ ‘ಜನಪದ ಮಹಾಭಾರತ’ ಕುರಿತ ಸಂವಾದ ಕಾರ್ಯಕ್ರಮ. ಮಾತನಾಡುವವರು: ಪಿ. ಕೆ. ರಾಜಶೇಖರ ...

With us

Top News
Exclusive
Top Events