ಅಭಿನಯ ಭಾರತಿ ಧಾರವಾಡ ಇವರ ವತಿಯಿಂದ ಗಿರೀಶ ಕಾರ್ನಾಡರವರಿಗೆ ನುಡಿನಮನ ಕಾರ್ಯಕ್ರಮ

Start Date: 10-06-2021 10:00 AM

Venue: ಫೇಸ್ ಬುಕ್ ಲೈವ್


ದಿನಾಂಕ ಜೂನ್ 10ರಂದು ಬೆಳಿಗ್ಗೆ 10ಕ್ಕೆ ಅಭಿನಯ ಭಾರತಿ ಧಾರವಾಡ ಇವರ ವತಿಯಿಂದ ಗಿರೀಶ ಕಾರ್ನಾಡರವರಿಗೆ ನುಡಿನಮನ ಕಾರ್ಯಕ್ರಮದ ಅಂಗವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ನಾಡರ ಆತ್ಮ ಚರಿತ್ರೆಯನ್ನು 52 ಸಾಹಿತಿಗಳು 19 ಗಂಟೆಗಳ ಕಾಲ ಓದಲಿದ್ದಾರೆ.

ಜೂನ್ 10ರ ಮುಂಜಾನೆ 6ಕ್ಕೆ ಅಭಿನಯ ಭಾರತಿ ಅಧ್ಯಕ್ಷ ಅರವಿಂದ ಕುಲಕರ್ಣಿ ಪುಸ್ತಕದ ಆರಂಭದ 6 ಪುಟಗಳನ್ನು ಓದಲಿದ್ದಾರೆ. ನಂತರದಲ್ಲಿ ಅಮೆರಿಕಾ, ಇಂಗ್ಲೆಂಡ್, ಜರ್ಮನಿ ಸೇರಿದಂತೆ ವಿವಿಧೆಡೆಗಳಿಂದ ಫೇಸ್ ಬುಕ್ ಲೈವ್ ನಲ್ಲಿ ಪಾಲ್ಗೊಳ್ಳುವ ಅಭಿಮಾನಿಗಳು ಮತ್ತು ಸಾಹಿತಿಗಳು ಅವರ ಆತ್ಮಚರಿತೆ ಓದುವ ಮೂಲಕ ವಿನೂತನ ನುಡಿನಮನ ಸಲ್ಲಿಸಲಿದ್ದಾರೆ.  

ಕಾರ್ಯಕ್ರಮದ ಆಯೋಜಕರು: ಅರವಿಂದ ಕುಲಕರ್ಣಿ

More events

ಸಿ.ಆರ್‌.ಚಂದ್ರಶೇಖರ ಅವರ ಮನೋವೈದ್ಯ...

13-06-2021 11:00 AM , ಅಂತರ್ಜಾಲ

ಕಲಬುರಗಿಯ ಷಡಕ್ಷರಿಸ್ವಾಮಿ ದಿಗ್ಗಾಂವಕರ್ ಟ್ರಸ್ಟ್, ಸರ್ವಜ್ಞ ಶಿಕ್ಷಣ ಸಂಸ್ಥೆ, ಬೀದರದ ಎಸ್.ಎಸ್.ಸಿದ್ದಾರಡ್ಡಿ ಫೌಂಡೇಶನ್ ಹಾಗೂ ವಿಜಯಪುರದ ಸರೋಜಿನಿ ಗದಿಗೆಪ್ಪ ಶೀಲವಂತ ...

ಬುಕ್ ಬ್ರಹ್ಮ : ಕವಿ ಸಿದ್ಧಲಿಂಗಯ್ಯ...

13-06-2021 11:00 AM , `ಬುಕ್ ಬ್ರಹ್ಮ’ ಫೇಸ್ ಬುಕ್ ಪೇಜ್ ಹಾಗೂ ಯೂಟ್ಯೂಬ್

ಕನ್ನಡ ಸಾಹಿತ್ಯಲೋಕಕ್ಕೆ ಕ್ರಾಂತಿಕವಿಯಾಗಿ ಹೊಸ ದಿಕ್ಕುತೋರಿದ, ಬಂಡಾಯಕಾವ್ಯಕ್ಕೆ ಜೀವಂತಿಕೆ ತುಂಬಿದ ಹಿರಿಯ ಕವಿ ಡಾ.ಸಿದ್ಧಲಿಂಗಯ್ಯ ಅವರಿಗೆ ನುಡಿನಮನ. ಎಚ್.ಎಸ್. ಶಿವಪ್ರಕಾಶ್, ಎಚ್...