‘ಅಭಿವ್ಯಕ್ತಿ ಕಲಾ ಸಂಹಿತೆ’ ಕವನ ಸಂಕಲನ ಲೋಕಾರ್ಪಣೆ

Start Date: 23-09-2022 10:15 AM

Venue: ಎಸ್‌.ವಿ.ಎನ್.ಕೆ ಪದವಿ ಕಾಲೇಜು ಸಭಾಂಗಣ, ಬೆಂಗಳೂರು


ಬೆಂಗಳೂರಿನ ಎಸ್.ಐ.ಎನ್.ಕ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ ಮೆಂಟ್‌ ಅವರ ಆಶ್ರಯದಲ್ಲಿ  ಡಾ.ಎಸ್.ಜಿ. ಜೈನಾಪೂರ ಅವರ “ಅಭಿವ್ಯಕ್ತಿ ಕಲಾ ಸಂಹಿತೆ  ಕವನ ಸಂಕಲನ ಲೋಕಾರ್ಪಣೆ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮವು 2022 ಸೆಪ್ಟೆಂಬರ್‌ 23 ಶುಕ್ರವಾರದಂದು ಪೂರ್ವಹ್ನ 10:15 ಗಂಟೆಗೆ ಬೆಂಗಳೂರಿನ ಬಸವನಗುಡಿಯ ಎಸ್‌.ವಿ.ಎನ್.ಕೆ ಪದವಿ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. 

ಕನ್ನಡ ಸಂಕಲನ ಲೋಕಾರ್ಪಣೆ : ಟಿ.ಎ. ಸೆಂಥಿಲ್‌ ( ಅಧ್ಯಕ್ಷ, ಎಸ್‌.ವಿ.ಎನ್.ಕೆ ಪದವಿ ಕಾಲೇಜು ಮಾಲೀಕ, ಶ್ರೀ ಸಾಯಿ ಜುವೆಲ್ಸ್ ಪ್ಯಾಲೇಸ್, ಬೆಂಗಳೂರು ).

ಉಪಸ್ಥಿತಿ : ಡಾ. ಎಸ್. ಜಿ. ಜೈನಾಪೂರ (ಸಾಹಿತಿ, ಬೆಂಗಳೂರು).

ಡಾ. ಗುರುರಾಜ್ ಮೋಶೆಟ್ಟಹಳ್ಳಿ  (ಪತ್ರಿಕಾ ಸಂಪಾದಕ, ಬೆಂಗಳೂರು).

ಡಾ. ಆರ್‌. ವಾದಿರಾಜು (ಲೇಖಕ, ಬೆಂಗಳೂರು).

More events

ಕೃತಿ ಲೋಕಾರ್ಪಣೆ ಹಾಗೂ ವಿಷಯ ಮಂಡನೆ...

01-10-2022 04:30 PM ಬಿ.ಎಂ.ಶ್ರೀ. ಪ್ರತಿಷ್ಠಾನ, ಬೆಂಗಳೂರು

ಬೆಂಗಳೂರಿನ ನವಕರ್ನಾಟಕ ಪ್ರಕಾಶನದ ಆಶ್ರಯದಲ್ಲಿ ಏಂಗೆಲ್ಸ್‌ 200 ಮಾಲಿಕೆಯ ʻಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವ- ಇವುಗಳ ಉಗಮʼ ಕೃತಿಯ ಲೋಕಾರ್ಪಣೆ ಮತ್ತು ʻಏಂಗೆಲ್ಸ್&zwn...

ಕೃತಿ ಲೋಕಾರ್ಪಣೆ ಮತ್ತು ಜನ್ಮೋತ್ಸವ...

01-10-2022 05:00 PM ಕುವೆಂಪು ಸಭಾಂಗಣ, ಶಿವಮೊಗ್ಗ.

ಶಿಕಾರಿಪುರದ ಸುವ್ವಿ ಪಬ್ಲಿಕೇಶನ್ಸ್‌, ಕುಂವೀ ಅಭಿಮಾನಿ ಬಳಗ, ಶಿವಮೊಗ್ಗದ ಜನಸ್ಪಂದನ ಟ್ರಸ್ಟ್, ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಜಿಲ್ಲಾ  ...