ಜಿಪಿ. ರಾಜರತ್ನಂ ಜನ್ಮದಿನ ಮತ್ತು ಪಿ.ಪಿ. ಗೆಳೆಯರ “ಅಂಕಣ ಬಳಗ' ಮಾಲಿಕೆ ಪುಸ್ತಕ ಬಿಡುಗಡೆ

Start Date: 05-12-2019 05:00 PM

Venue: ಸುವರ್ಣ ಸಾಂಸ್ಕೃತಿಕ ಸಮಚ್ಚಯ, ರಂಗಾಯಣ, ಧಾರವಾಡ


ಅಭಿನವ ಮತ್ತು ಸಂಗಾತ, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಜಿಪಿ. ರಾಜರತ್ನಂ ಜನ್ಮದಿನ ಮತ್ತು ಪಿ.ಪಿ. ಗೆಳೆಯರ “ಅಂಕಣ ಬಳಗ' ಮಾಲಿಕೆ ಪುಸ್ತಕ ಬಿಡುಗಡೆ

ಪುಸ್ತಕ ಬಿಡುಗಡೆ: ಸಿದ್ಧಲಿಂಗ ಪಟ್ಟಣಶೆಟ್ಟಿ 

ಕೃತಿ ಪ್ರತಿಕ್ರಿಯೆ: ಪ್ರಜ್ಞಾ ಮತ್ತಿಹಳ್ಳಿ 

ಅರವಿಂದ ಅವರ ವಿಸರ್ಜನೆ  ಕೃತಿಯ ಬಿಡುಗಡೆ 

ಕಾವ್ಯ ಪ್ರಸ್ತುತಿ: ಭುವನಾ ಹಿರೇಮಠ, ಪ್ರವೀಣ, ವಿಠಲ ದಳವಾಯಿ,  ರಾಜಕುಮಾರ ಮಡಿವಾಳರ

Comments

More events

ಫೇಸ್ಬುಕ್ ಲೈವ್‌:ಪೃಥ್ವಿ ಕಾರಿಂಜೆ ...

29-05-2020 10:30 AM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಮಕ್ಕಳನ್ನು ಮನರಂಜಿಸಲು ಬುಕ್‌ ‌ಬ್ರಹ್ಮ ಈ ಬಾರಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಪ್ರತಿದಿನ ಬೆಳಗ್ಗೆ 10:30ಕ್ಕೆ ಮಕ್ಕಳ ಕತಾ ವಾಚನ ಸರಣಿ...

ಬುಕ್ ಬ್ರಹ್ಮ ಫೇಸ್ಬುಕ್ ನಲ್ಲಿ ಸಂಜ...

29-05-2020 06:30 PM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಸಾಹಿತ್ಯಾಸಕ್ತರಿಗೆಂದೇ ಬುಕ್‌ಬ್ರಹ್ಮ ಪ್ರತಿದಿನ ಸಂಜೆ 6:30ಕ್ಕೆ ಕತೆಗಾರರಿಂದ ಕತಾ ವಾಚನ ಕಾರ್ಯಕ್ರಮವನ್ನು ಆಯೋಜಿಸಿದೆ. ಮೇ 29 ರಂದು ಸಂಜೆ ಬುಕ್‌ ಬ್ರಹ್ಮ ...

Magazine
With us

Top News
Exclusive
Top Events