ಅಂಕಿತ ಪುಸ್ತಕ ಪುರಸ್ಕಾರ ಸಮಾರಂಭ

Start Date: 21-11-2019 04:30 PM

Venue: ಶ್ರೀಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು


ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ ನೀಡುವ ’ಅಂಕಿತ ಪುಸ್ತಕ ಪುರಸ್ಕಾರ’ವು ಮೈಸೂರಿನ ’ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ’ಗೆ ದೊರೆತಿದೆ. ಇದೇ ನ.26 ರಂದು ಕಾರ್ಯಕ್ರಮ ಜರುಗಲಿದೆ. 

ಪ್ರಶಸ್ತಿ ಪ್ರದಾನ : ಸಿದ್ಧಲಿಂಗಯ್ಯ

ಅಧ್ಯಕ್ಷತೆ : ನಾಡೋಜ ಮನು ಬಳಿಗಾರ್

ಗೌರವ ಉಪಸ್ಥಿತಿ: ಪ್ರಕಾಶ್ ಕಂಬತ್ತಳ್ಳಿ, ಟಿ.ಎಸ್. ಛಾಯಾಪತಿ 

More events

ಬೆಂ‌ಗ್ಳೂರಾಗೂ ಬೇಂದ್ರೆ - ಸಂಚಿಕೆ ...

08-12-2019 09:30 AM ಬೆಂಗಳೂರು ( ಪ್ರೆಸ್ ಕ್ಲಬ್ , ಎದುರುಗಡೆ)

ಬೇಂದ್ರೆ ಪದ್ಯಗಳ ಓದು, ಹಾಡು, ವಿಮರ್ಶೆ, ಬೇಂದ್ರೆ ಬದುಕನ್ನು ಅರ್ಥೈಸಿಕೊಳ್ಳುವ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದೆ.  ಅತಿಥಿಗಳು : ಸುರೇಶ ಎಂ. ಕುಲಕರ್ಣಿ ಬೇಂದ್ರೆ...

'ಬೆಂಗ್ಳೂರಾಗೂ ಬೇಂದ್ರೆ' ಸಂಚಿಕೆ-4...

08-12-2019 09:30 AM ಬೆಂಗಳೂರು ( ಪ್ರೆಸ್ ಕ್ಲಬ್ , ಎದುರುಗಡೆ)

'ಬೆಂಗ್ಳೂರಾಗೂ ಬೇಂದ್ರೆ' ಕಾರ್ಯಕ್ರಮ- 4 ನೇ ಸಂಚಿಕೆಯು ಡಿಸೆಂಬರ್ 8 ರಂದು ನಡೆಯಲಿದೆ. ಅತಿಥಿಯಾಗಿ ಬೇಂದ್ರೆ ಅವರ ಕೊನೆಯ 14 ವರ್ಷಗಳ ನಿಕಟ ಸಂಪರ್ಕ...

Top News
Top Events