ಬಿ.ಆರ್. ಅಂಬೇಡ್ಕರ್ ಅವರ 65ನೇ ವರ್ಷದ ಧಮ್ಯ ದೀಕ್ಷಾ ದಿನಾಚರಣೆ

Start Date: 14-10-2021 04:00 PM

Venue: ಝೂಮ್


ಮೈಸೂರಿನ ಮಾನಸಗಂಗೋತ್ರಿ ವಿಶ್ವವಿದ್ಯಾನಿಲಯದ ಬಿ.ಆರ್. ಅಂಬೇಡ್ಕರ್ ಅವರ 65ನೇ ವರ್ಷದ ಧಮ್ಯ ದೀಕ್ಷಾ ದಿನಾಚರಣೆಯ ಅಂಗವಾಗಿ ‘ಸಮಕಾಲೀನ ಜಗತ್ತಿಗೆ ಬೌದ್ಧತತ್ವ’ ವಿಶೇಷ ಉಪನ್ಯಾಸ ಕಾರ್ಯಕ್ರಮವು ಅಕ್ಟೋಬರ್ 14, 2021 ಗುರುವಾರದಂದು ಸಂಜೆ 4.00 ಗಂಟೆಗೆ ಝೂಮ್ ನಲ್ಲಿ ನಡೆಯಲಿದೆ.

ಉದ್ಘಾಟನೆ: ಜಿ. ಹೇಮಂತಕುಮಾರ್, ಗೌರವಾನ್ವಿತ ಕುಲಪತಿಗಳು, ಮೈಸೂರು ವಿಶ್ವವಿದ್ಯಾನಿಲಯ.

ಅಧ್ಯಕ್ಷತೆ: ಭಂತೆ ಧಮ್ಮದೀಪ ಬೋಧಿಸತ್ವ ವಿಹಾರ ಯಕತ್ತುರ್, ಬೀದರ್.

ವಿಶೇಷ ಉಪನ್ಯಾಸ: ಟಿ.ಎಂ. ಭಾಸ್ಕರ್, ಆರ್. ಸಿ. ಹೀರೆಮಠ ಕನ್ನಡ ಅಧ್ಯಯನ ಕೇಂದ್ರ, ಕರ್ನಾಟಕವಿಶ್ವವಿದ್ಯಾಲಯ, ಧಾರವಾಡ.

More events

ಅನಸೂಯ ಜಹಗೀರದಾರ ಅವರ ಎರಡು ಕೃತಿಗಳ...

16-10-2021 10:30 AM ಶ್ರೀ ರಾಘವೇಂದ್ರ ಸ್ವಾಮಿಗಳವರ ಕಲ್ಯಾಣ ಮಂಟಪ, ಕೊಪ್ಪಳ

ಗುರು ಪ್ರಕಾಶನ ಕೋಟೆ ಕೊಪ್ಪಳ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ) ಬೆಂಗಳೂರು ಜಿಲ್ಲಾ ಘಟಕ ಕೊಪ್ಪಳ ಹಾಗು ಕನ್ನಡ ಚಂಪೂ ಬಳಗ ಕೊಪ್ಪಳ ಇವರ ಸಹಯೋಗದಲ್ಲಿ ಸಾಹಿತಿ ಅನಸೂಯ ಜಯಗೀರದಾರ ಅ...

ಡಿವಿಜಿ ಸಾಹಿತ್ಯ ಸಂಭ್ರಮ-ಮತ್ತೆ! ಮ...

16-10-2021 11:00 AM ಎನ್.ಆರ್. ಕಾಲೋನಿ, ಬೆಂಗಳೂರು

ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಹಾಗೂ ಹುಬ್ಬಳ್ಳಿ ಸಾಹಿತ್ಯ ಪ್ರಕಾಶನದ ಸಹಯೋಗದೊಂದಿಗೆ ಡಿವಿಜಿ ಸಾಹಿತ್ಯ ಸಂಭ್ರಮ-ಮತ್ತೆ! ಮತ್ತೆ! ಎಂಬ ಕಾರ್ಯಕ್ರಮವನ್ನು ಅಕ್ಟೋಬರ್&nb...