ಬಿ. ಆರ್ ಅಂಬೇಡ್ಕರ್‌ರ ಪರಿನಿಬ್ಬಾಣದ ನೆನಪಿನಲ್ಲಿ ಕಾವ್ಯಗೋಷ್ಠಿ

Start Date: 06-12-2019 04:30 PM

Venue: ಲಯೋಲ ಹಾಲ್, ಸೇಂಟ್ ಜೋಸೆಫ್ ಕಾಲೇಜು,ಶಾಂತಿನಗರ, ಬೆಂಗಳೂರು. 


ಡಾ. ಬಿ. ಆರ್ ಅಂಬೇಡ್ಕರ್‌ರ ಪರಿನಿಬ್ಬಾಣದ ನೆನಪಿನಲ್ಲಿ "ನ್ಯಾಯ ಎಲ್ಲಿದೆ?'  ಶೀರ್ಷಿಕೆಯಡಿ ಕಾವ್ಯಗೋಷ್ಠಿ ಕಾರ್ಯಕ್ರಮ.

ನನ್ನ ದನಿ ಅಡಗುವುದಿಲ್ಲ - ನ್ಯಾಯವಿಲ್ಲದ ಶಾಂತಿಯ ಕುರಿತು ಮಾತು-ಕವಿತೆ: ಶಿವಸುಂದರ್

ಅಧ್ಯಕ್ಷತೆ : ಹುಲಿಕುಂಟೆ ಮೂರ್ತಿ

ಕಾವ್ಯ ವಾಚನ ಕಾರ್ಯಕ್ರಮ.

More events

ರಾಯಚೂರು ಜಿಲ್ಲಾ ಪ್ರಥಮ ಮಕ್ಕಳ ಸಾಹ...

23-01-2020 09:00 AM ಪಂಡಿತ ಸಿದ್ದರಾಮಜಂಬಲದಿನ್ನಿ ಜಿಲ್ಲಾ ರಂಗಮಂದಿರ, ರಾಯಚೂರು

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನಿಂದ ರಾಯಚೂರು ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ-2020 ಜರುಗಲಿದೆ. ...

ಬಸು ಬೇವಿನಗಿಡದ ಅವರ ‘ನೆರಳಿಲ್ಲದ ಮ...

23-01-2020 05:30 PM ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಯಚೂರು

ಪಲ್ಲವ ಪ್ರಕಾಶನದ ಬಸು ಬೇವಿನಗಿಡದ ಅವರ ‘ನೆರಳಿಲ್ಲದ ಮರ’ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮ. ಕೃತಿ ಲೋಕಾರ್ಪಣೆ : ಮಹಾಂತೇಶ ನವಲಕಲ್ ಕೃತಿ ಪರಿಚಯ : ಬಿ. ಎಂ. ಶರ...

With us

Top News
Exclusive
Top Events