ಬಾರಿಸು ಕನ್ನಡ ಡಿಂಡಿಮವ ವಿಶೇಷ ಕಾರ್ಯಕ್ರಮ 

Start Date: 24-11-2022 02:00 PM

Venue: ಮಂಗಳ ಸಭಾಂಗಣ, ಮಂಗಳೂರು


ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಅವರ ಅಶ್ರಯದಲ್ಲಿ  ಬಾರಿಸು ಕನ್ನಡ ಡಿಂಡಿಮವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ಕೃತಿಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮವು 2022 ನವೆಂಬರ್‌ 24 ಗುರುವಾರದಂದು ಅಪರಾಹ್ನ 2ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ನಡೆಯಲಿದೆ.

ಅಧ್ಯಕ್ಷತೆ ಮತ್ತು ಕೃತಿ ಲೋಕಾರ್ಪಣೆ : ಪ್ರೊ ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ( ಕುಲಪತಿ, ಮಂಗಳೂರು ವಿಶ್ವವಿದ್ಯಾನಿಲಯ). 
ಉದ್ಘಾಟನೆ ಮತ್ತು ಉಪನ್ಯಾಸ: ಪಿ. ಶೇಷಾದ್ರಿ (ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕ, ಬೆಂಗಳೂರು)

ವಿಷಯ: ಕನ್ನಡ ಸಿನಿಮಾ ಮತ್ತು ಸಾಹಿತ್ಯ
ಪ್ರೊ. ಸೋಮಣ್ಣ ಹೊಂಗಳ್ಳಿ ( ಅಧ್ಯಕ್ಷ).
ಡಾ. ಕಿಶೋರ್ ಕುಮಾರ್ ಸಿ.ಕೆ (ಕುಲಸಚಿವ).
 

More events

ರಂಜನಿ ರಾಘವನ್‌ ಅವರ ʻಸ್ವೈಪ್‌ ರೈಟ...

07-12-2022 05:30 PM ಬ್ಲಾಸಮ್‌ ಬುಕ್‌ ಹೌಸ್‌, ಬೆಂಗಳೂರು

ರಂಜನಿ ರಾಘವನ್‌ ಅವರ ʻಸ್ವೈಪ್‌ ರೈಟ್‌ʼ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮವು 2022 ಡಿಸೆಂಬರ್ 7‌ ಬುಧವಾರದಂದು ಸಂಜೆ 5:30ಕ್ಕೆ ಬೆಂ...

ನರಹಳ್ಳಿ ಬಾಲಸುಬ್ರಹ್ಮಣ್ಯರ ʻಯಕ್ಷಕ...

08-12-2022 10:30 AM ಮಹಾಜನ ಪ್ರಥಮದರ್ಜೆ ಕಾಲೇಜು ಸಭಾಂಗಣ, ಮೈಸೂರು

ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ʻಯಕ್ಷಕವಿ ಕೆಂಪಣ್ಣಗೌಡʼ ಕೃತಿ ಬಿಡುಗಡೆ ಕಾರ್ಯಕ್ರಮವು 2022 ಡಿಸೆಂಬರ್ 8 ಗುರುವಾರದಂದು ಮೈಸೂರಿನ ಮಹಾಜನ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ...