ಬುಕ್ ಬ್ರಹ್ಮ ಫೇಸ್ಬುಕ್ ಲೈವ್‌ನಲ್ಲಿ ಧನಂಜಯ ಕುಂಬ್ಳೆ -‌ ‘ನಾನು ಮತ್ತು ನನ್ನ ಕವಿತೆ’ ಮಾತುಕತೆ

Start Date: 17-10-2020 10:30 AM

Venue: ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌


ಕವಿತೆ ಎಂಬುದು ಸಮುದಾಯದ ಪ್ರಜ್ಞೆ, ಭಾವಾಭಿವ್ಯಕ್ತಿ. ಹೀಗೆ ಕಾವ್ಯದ ಹಲವು ಮಜಲುಗಳನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನದ ಹಿನ್ನೆಲೆಯಲ್ಲಿ ಬುಕ್ ಬ್ರಹ್ಮ `ಕವನ ವಾಚನ, ಕಾವ್ಯ ಕಾರಣ’ ಎಂಬ ಫೇಸ್ ಬುಕ್ ಲೈವ್ ಸರಣಿಯನ್ನು ಆರಂಭಿಸಿದ್ದು ಇದೇ ಶನಿವಾರ (ಅಕ್ಟೋಬರ್‌ 17) ಬೆಳಗ್ಗೆ 10:30ಕ್ಕೆ ಬುಕ್‌ ಬ್ರಹ್ಮ ಫೇಸ್‌ಬುಕ್‌ ಲೈವ್‌ನಲ್ಲಿ ಕವಿ ಧನಂಜಯ ಕುಂಬ್ಳೆ  ಅವರು ‘ನಾನು ಮತ್ತು ನನ್ನ ಕವಿತೆ’ ಕುರಿತು ಮಾತನಾಡಲಿದ್ದಾರೆ.

ಧನಂಜಯ ಕುಂಬ್ಳೆ ಅವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬುಕ್ ಬ್ರಹ್ಮ ಫೇಸ್ ಬುಕ್‌ ಫಾಲೊ ಮಾಡಲು ಇಲ್ಲಿ ಕ್ಲಿಕ್ ಮಾಡಿ

Comments

More events

ಎಸ್. ಜನಾರ್ದನ ಮರವಂತೆ ಅವರು ಸಂಕಲಿ...

31-10-2020 10:00 AM ಶಾಸ್ತ್ರಿ ಸರ್ಕಲ್‌, ಕುಂದಾಪುರ

ಜನಪ್ರತಿನಿಧಿ ಪ್ರಕಾಶನ ಆಯೋಜಿಸಿರುವ ಎಸ್. ಜನಾರ್ದನ ಮರವಂತೆ ಸಂಕಲಿಸಿರುವ ಗ್ರಾಮ ಪಂಚಯತಿ ಮಾರ್ಗದರ್ಶಿ ‘ಜನಾಧಿಕಾರ’ ಕೃತಿ ಬಿಡುಗಡೆ ಅಧ್ಯಕ್ಷತೆ: ಕೆ. ಪ್ರತಾ...

ಚನ್ನಪ್ಪ ಕಟ್ಟಿ ಅವರ ಅನುವಾದಿತ ಗ್ರ...

31-10-2020 11:00 AM , ಗೂಗಲ್ ಮೀಟ್

ಸಾಹಿತ್ಯ ದಿಗಂತ ಹಾಗೂ ಪಲ್ಲವ ಪ್ರಕಾಶನ ಸಹಯೋಗದಲ್ಲಿ ಡಾ. ಚನ್ನಪ್ಪ ಕಟ್ಟಿ ಅವರು  ಅನುವಾದಿಸಿದ ಜಾಕ್ ಲಂಡನ್‌ನ ‘ಸ್ತಾರ್ಲೆಟ್ ಪ್ಲೇಗ್’ ಗ್ರಂಥ ಬಿಡುಗ...