ಬುಕ್ ಬ್ರಹ್ಮ: ಮೌನೇಶ್ ಕನಸುಗಾರ ಅವರಿಂದ ಕತೆ ಕೇಳೋಣ ಬನ್ನಿ

Start Date: 14-01-2021 06:00 PM

Venue: ಬುಕ್‌ ಬ್ರಹ್ಮ ಫೇಸ್‌ಬುಕ್‌ ಲೈವ್


ಸಾಹಿತ್ಯಾಸಕ್ತರಿಗೆಂದೇ ಬುಕ್‌ಬ್ರಹ್ಮ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ತಿಂಗಳ ‘ಕತೆ ಕೇಳೋಣ ಬನ್ನಿ’ ಸರಣಿಯಲ್ಲಿ ನಮ್ಮೆಲ್ಲರಿಗಾಗಿ ಮೌನೇಶ್ ಕನಸುಗಾರ ಅವರು ಬುಕ್‌ ಬ್ರಹ್ಮ ಫೇಸ್‌ಬುಕ್‌ ಲೈವ್‌ನಲ್ಲಿ ನಿಗದಿತ ಸಮಯಕ್ಕೆ ಒಂದು ಚೆಂದನೆ ಕತೆ ಓದಲಿದ್ದಾರೆ. ನೀವೂ ವೀಕ್ಷಿಸಿ

ಬುಕ್ ಬ್ರಹ್ಮ ಫೇಸ್ ಬುಕ್‌ ಫಾಲೊ ಮಾಡಲು ಇಲ್ಲಿ ಕ್ಲಿಕ್ ಮಾಡಿ

Comments

More events

'ನಿರುದ್ಯೋಗಕ್ಕೆ ಹೆಣವಾದ ಅಪ್ಪ' ಕತ...

17-01-2021 10:30 AM ಕನ್ನಡ ಸಾಹಿತ್ಯ ಪರಿಷತ್ತು ದೇಶಮುಖ್ ಬಡಾವಣೆ, ಶಹಾಪುರ

ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಶಹಾಪುರ ಇವರ ವತಿಯಿಂದ ಆನಂದ ಎಸ್ ಗೊಬ್ಬಿ ಅವರ  'ನಿರುದ್ಯೋಗಕ್ಕೆ ಹೆಣವಾದ ಅಪ್ಪ' ಕತಾ ಸಂಕಲನ ಬಿಡುಗಡೆ ಸಮಾರಂಭ ಉ...

ಗುರುಪ್ರಸಾದ್ ಕಂಟಲಗೆರೆ ಅವರ ‘ಕೆಂಡ...

17-01-2021 04:00 PM ಅಮಾನಿಕೆರೆ ಪಾರ್ಕ್ ಎದುರು, ತುಮಕೂರು

ಕತೆಗಾರ ಗುರುಪ್ರಸಾದ್ ಕಂಟಲಗೆರೆ ಅವರ ‘ಕೆಂಡದ ಬೆಳದಿಂಗಳು’ ಕತಾ ಸಂಕಲನ ಬಿಡುಗಡೆ ಸಮಾರಂಭ. ಅಧ್ಯಕ್ಷತೆ : ಎಲ್‌. ಹನುಮಂತಯ್ಯ  ಪುಸ್ತಕ ಬಿಡುಗಡೆ : ...