ಬುಕ್ ಬ್ರಹ್ಮ: ಅಮೋಲಿಕ ಅವರಿಂದ `ಕತೆ ಕೇಳು ಕಂದ’

Start Date: 22-07-2021 06:30 PM

Venue: ಬುಕ್‌ ಬ್ರಹ್ಮ ಫೇಸ್‌ಬುಕ್‌ ಮತ್ತು ಯುಟ್ಯೂಬ್ ಲೈವ್


ಬುಕ್ ಬ್ರಹ್ಮ'ದ 'ಕತೆ ಕೇಳು ಕಂದ' ಸರಣಿಯಲ್ಲಿ ಅಮೋಲಿಕ ಅವರು ನಮ್ಮೆಲ್ಲರಿಗಾಗಿ ಕತೆ ಹೇಳಲಿದ್ದಾರೆ. ಈ ಸರಣಿ 2021ರ ಜುಲೈ 22,ರಂದು  ಗುರುವಾರ ಸಂಜೆ 6:30ಕ್ಕೆ 'ಬುಕ್ ಬ್ರಹ್ಮ' ಫೇಸ್ ಬುಕ್ ಪೇಜ್ ಮತ್ತು ಯೂಟ್ಯೂಬ್ ಗಳಲ್ಲಿ ಪ್ರಸಾರವಾಗಲಿದೆ. ತಪ್ಪದೇ ವೀಕ್ಷಿಸಿ.

ಬುಕ್ ಬ್ರಹ್ಮ ಫೇಸ್ ಬುಕ್‌ ಫಾಲೊ ಮಾಡಲು ಇಲ್ಲಿ ಕ್ಲಿಕ್ ಮಾಡಿ

More events

ಪ್ರಾಚೀನ ಕವಿಗಳ ಮತ್ತು ವಚನಕಾರರ ಭಾ...

03-08-2021 03:30 PM , ಬುಕ್‌ ಬ್ರಹ್ಮ ಫೇಸ್‌ ಬುಕ್‌ ಪೇಜ್‌ ಮತ್ತು ಯೂ ಟ್ಯೂಬ್ ನಲ್ಲಿ

ಕನ್ನಡ ಸಾಹಿತ್ಯ ಪರಿಷತ್ತು 'ಅಕ್ಕಮಹಾದೇವಿ ಸಭಾಂಗಣ'ದಲ್ಲಿ ಪ್ರಾಚೀನ ಕವಿಗಳ ಮತ್ತು ವಚನಕಾರರ ಭಾವಚಿತ್ರಗಳ ಅನಾವರಣ ಸಮಾರಂಭ ಹಮ್ಮಿಕೊಂಡಿದೆ. ಈ ಸಂಪೂರ್ಣ ಕಾರ್ಯಕ್ರಮವು 2021...

ಬುಕ್ ಬ್ರಹ್ಮ: ನಟಿ ಚಿತ್ಕಳಾ ಬಿರಾದ...

05-08-2021 09:00 PM , ಬುಕ್‌ ಬ್ರಹ್ಮ ಫೇಸ್‌ಬುಕ್‌ ಮತ್ತು ಯುಟ್ಯೂಬ್ ಲೈವ್

'ಬುಕ್ ‌ಬ್ರಹ್ಮ' ಆಯೋಜಿಸುವ "ಕತೆ ಕೇಳೋಣ ಬನ್ನಿ" ಸರಣಿಯಲ್ಲಿ ನಟಿ ಚಿತ್ಕಳಾ ಬಿರಾದಾರ್ ಅವರು ಕತೆ ವಾಚಿಸಲಿದ್ದಾರೆ. 2021ರ ಆಗಸ್ಟ್ 5 ರಂದು ರಾತ್ರಿ 9:0...