ಬುಕ್ ಬ್ರಹ್ಮ: ’ಗಂಧದ ಬೀಡು’ ಅತಿಥಿ ಆರತಿ ಪಟ್ರಮೆ ಸಂದರ್ಶನ

Start Date: 23-07-2021 06:30 PM

Venue: ಬುಕ್‌ ಬ್ರಹ್ಮ ಫೇಸ್‌ ಬುಕ್‌ ಪೇಜ್‌ ಮತ್ತು ಯೂ ಟ್ಯೂಬ್


ಬುಕ್ ಬ್ರಹ್ಮ’ದ ಗಂಧದಬೀಡು ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದೆ, ಲೇಖಕಿ, ಪ್ರಾಧ್ಯಾಪಕಿ ಆರತಿ ಪಟ್ರಮೆ ಅವರು ಭಾಗಿಯಾಗುತ್ತಿದ್ದಾರೆ. ರಂಜಿತಾ ಸಿದ್ಧಕಟ್ಟೆ ಅವರು ನಡೆಸಿಕೊಡುವ ಈ ವಿಶೇಷ ಕಾರ್ಯಕ್ರಮ 2021ರ  ಜುಲೈ 23 ರಂದು ಶುಕ್ರವಾರ ಸಂಜೆ 6:30ಕ್ಕೆ  ಬುಕ್ ಬ್ರಹ್ಮ ಫೇಸ್ ಬುಕ್ ಮತ್ತು ಯೂಟ್ಯೂಬ್ ಗಳಲ್ಲಿ ಪ್ರಸಾರವಾಗಲಿದೆ.

More events

ಪ್ರಾಚೀನ ಕವಿಗಳ ಮತ್ತು ವಚನಕಾರರ ಭಾ...

03-08-2021 03:30 PM , ಬುಕ್‌ ಬ್ರಹ್ಮ ಫೇಸ್‌ ಬುಕ್‌ ಪೇಜ್‌ ಮತ್ತು ಯೂ ಟ್ಯೂಬ್ ನಲ್ಲಿ

ಕನ್ನಡ ಸಾಹಿತ್ಯ ಪರಿಷತ್ತು 'ಅಕ್ಕಮಹಾದೇವಿ ಸಭಾಂಗಣ'ದಲ್ಲಿ ಪ್ರಾಚೀನ ಕವಿಗಳ ಮತ್ತು ವಚನಕಾರರ ಭಾವಚಿತ್ರಗಳ ಅನಾವರಣ ಸಮಾರಂಭ ಹಮ್ಮಿಕೊಂಡಿದೆ. ಈ ಸಂಪೂರ್ಣ ಕಾರ್ಯಕ್ರಮವು 2021...

ಬುಕ್ ಬ್ರಹ್ಮ: ನಟಿ ಚಿತ್ಕಳಾ ಬಿರಾದ...

05-08-2021 09:00 PM , ಬುಕ್‌ ಬ್ರಹ್ಮ ಫೇಸ್‌ಬುಕ್‌ ಮತ್ತು ಯುಟ್ಯೂಬ್ ಲೈವ್

'ಬುಕ್ ‌ಬ್ರಹ್ಮ' ಆಯೋಜಿಸುವ "ಕತೆ ಕೇಳೋಣ ಬನ್ನಿ" ಸರಣಿಯಲ್ಲಿ ನಟಿ ಚಿತ್ಕಳಾ ಬಿರಾದಾರ್ ಅವರು ಕತೆ ವಾಚಿಸಲಿದ್ದಾರೆ. 2021ರ ಆಗಸ್ಟ್ 5 ರಂದು ರಾತ್ರಿ 9:0...