ಬುಕ್‌ ಬ್ರಹ್ಮದ ʻಗಂಧದ ಬೀಡುʼ ಕಾರ್ಯಕ್ರಮದಲ್ಲಿ ಗಾಯಕಿ ಶ್ರುತಿ ರಾಘವೇಂದ್ರನ್ 

Start Date: 23-09-2022 06:30 PM

Venue: ಬುಕ್‌ ಬ್ರಹ್ಮ ಫೇಸ್‌ ಬುಕ್‌ ಪೇಜ್‌ ಮತ್ತು ಯೂಟ್ಯೂಬ್‌ ಚಾನೆಲ್‌


'ಬುಕ್ ಬ್ರಹ್ಮ'ದ 'ಗಂಧದ ಬೀಡುʼವಿನಲ್ಲಿ ಗಾಯಕಿ ಶ್ರುತಿ ರಾಘವೇಂದ್ರನ್ ಅವರ ವಿಶೇಷ ಸಂದರ್ಶನ. ನಿರೂಪಕಿ ಶೋಭಿತಾ ಮಿಂಚಿಪದವು ಅವರು ನಡೆಸಿಕೊಡುವ ಈ ಕಾರ್ಯಕ್ರಮವು 2022ರ ಸೆಪ್ಟೆಂಬರ್ 23 ರಂದು ಶುಕ್ರವಾರ ಸಂಜೆ 6.30ಕ್ಕೆ ಬುಕ್‌ ಬ್ರಹ್ಮ ಫೇಸ್‌ ಬುಕ್‌ ಪೇಜ್‌ ಮತ್ತು ಯೂ ಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ.‌ 

More events

ಕೃತಿ ಲೋಕಾರ್ಪಣೆ ಹಾಗೂ ವಿಷಯ ಮಂಡನೆ...

01-10-2022 04:30 PM ಬಿ.ಎಂ.ಶ್ರೀ. ಪ್ರತಿಷ್ಠಾನ, ಬೆಂಗಳೂರು

ಬೆಂಗಳೂರಿನ ನವಕರ್ನಾಟಕ ಪ್ರಕಾಶನದ ಆಶ್ರಯದಲ್ಲಿ ಏಂಗೆಲ್ಸ್‌ 200 ಮಾಲಿಕೆಯ ʻಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವ- ಇವುಗಳ ಉಗಮʼ ಕೃತಿಯ ಲೋಕಾರ್ಪಣೆ ಮತ್ತು ʻಏಂಗೆಲ್ಸ್&zwn...

ಕೃತಿ ಲೋಕಾರ್ಪಣೆ ಮತ್ತು ಜನ್ಮೋತ್ಸವ...

01-10-2022 05:00 PM ಕುವೆಂಪು ಸಭಾಂಗಣ, ಶಿವಮೊಗ್ಗ.

ಶಿಕಾರಿಪುರದ ಸುವ್ವಿ ಪಬ್ಲಿಕೇಶನ್ಸ್‌, ಕುಂವೀ ಅಭಿಮಾನಿ ಬಳಗ, ಶಿವಮೊಗ್ಗದ ಜನಸ್ಪಂದನ ಟ್ರಸ್ಟ್, ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಜಿಲ್ಲಾ  ...