ದೇವನೂರ ಮಹಾದೇವ ಇವರ ಬದುಕು ಮತ್ತು ಸಾಧನೆ ಕುರಿತು ಉಪನ್ಯಾಸ ಕಾರ್ಯಕ್ರಮ

Start Date: 14-01-2022 05:30 PM

Venue: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಭವನ, ಮಂಡ್ಯ


ಮಂಡ್ಯದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದೇವನೂರ ಮಹಾದೇವ ಇವರ ಬದುಕು ಮತ್ತು ಸಾಧನೆ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮವು 2022 ಜನವರಿ 14 ಶುಕ್ರವಾರದಂದು ಸಂಜೆ 5.30ಕ್ಕೆ ಮಂಡ್ಯದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯ ಪಕ್ಕ ಕನ್ನಡ ಭವನ, ಮಂಡ್ಯ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಛೇರಿಯಲ್ಲಿ ನಡೆಯಲಿದೆ. 

ಉದ್ಘಾಟನೆ : ಹೆಚ್. ಎಸ್. ಮಂಜು. ಅಧ್ಯಕ್ಷರು , ಮಂಡ್ಯ ನಗರಸಭೆ, ಮಂಡ್ಯ.
ಅಧ್ಯಕ್ಷತೆ : ಸಿ. ಕೆ. ರವಿಕುಮಾರ ಚಾಮಲಾಪುರ, ಅಧ್ಯಕ್ಷರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಂಡ್ಯ.
ಉಪನ್ಯಾಸ : ಕೆ. ಎಂ. ಪ್ರಸನ್ನಕುಮಾರ್, ಕೆರಗೋಡು, ಸಹಾಯಕ ಪ್ರಾಧ್ಯಾಪಕರು, ಸ.ಪ್ರ.ದ. ಕಾಲೇಜು. ಸಿದ್ದಾರ್ಥನಗರ, ಮೈಸೂರು.

ಮುಖ್ಯ ಅತಿಥಿಗಳು :
ಬಿ.ಪಿ. ಪ್ರಕಾಶ್, ಮಾಲೀಕರು ಮತ್ತು ಸಂಪಾದಕರು.
ಮಂಜು ಮುತ್ತೇಗೆರೆ, ಅಧ್ಯಕ್ಷರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಂಡ್ಯ.
ಸುಜಾತ ಕೃಷ್ಣ, ಅಧ್ಯಕ್ಷರು, ಮಂಡ್ಯ ನಗರ ಕಸಾಪ ಘಟಕ ಮಂಡ್ಯ. 

 

 

More events

ಶರಣದರ್ಶನ-34 ಹಾಗೂ ಆನ್ ಲೈನ್ ದತ್ತ...

19-01-2022 05:00 PM , ಆನ್ ಲೈನ್

ಮೈಸೂರಿನ ನಗರ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಶರಣದರ್ಶನ-34 ಹಾಗೂ ಆನ್ ಲೈನ್ ದತ್ತಿ ಕಾರ್ಯಕ್ರಮವನ್ನು 2022 ಜನವರಿ 19 ಬುಧವಾರದಂದು ಸಂಜೆ 5 ಗಂಟೆಗೆ ಆನ್ ಲೈನ್ ನಲ್ಲ...

‘ನಾನು ಮತ್ತು ನನ್ನ ಕವಿತೆ’ ಕಾರ್ಯಕ...

19-01-2022 06:30 PM , ಬುಕ್ ಬ್ರಹ್ಮ ಫೇಸ್ ಬುಕ್ ಪೇಜ್ ಹಾಗೂ ಯೂಟ್ಯೂಬ್ ಚಾನೆಲ್

‘ನಾನು ಮತ್ತು ನನ್ನ ಕವಿತೆ’ ಕಾರ್ಯಕ್ರಮದಲ್ಲಿ ಕವಿ ದೀಪಕ್ ಬಿಳ್ಳೂರು. 2022 ಜನವರಿ 19 ಬುಧವಾರದಂದು ಸಂಜೆ 6.30ಕ್ಕೆ ಬುಕ್ ಬ್ರಹ್ಮ ಫೇಸ್ ಬುಕ್ ಪೇಜ್ ಹಾಗೂ ಯುಟ್ಯೂಬ್...