ಡಾ. ವೀರೇಶ ಬಡಿಗೇರ ಅವರ ಎರಡು ಪುಸ್ತಕಗಳ ಲೋಕಾರ್ಪಣೆ

Start Date: 14-02-2020 10:30 AM

Venue: ಬಿಡಿಎ ವಸತಿ ಸಮುಚ್ಛಯ, ಆಲೂರು, 2ನೇ ಹಂತ, 3ನೇ ಬ್ಲಾಕ್‌, ಬೆಂಗಳೂರು


ಡಾ. ವೀರೇಶ ಬಡಿಗೇರ ಅವರ ಎರಡು ಪುಸ್ತಕಗಳ ಲೋಕಾರ್ಪಣೆ.

ದಿವ್ಯ ಸಾನಿಧ್ಯ : ಶಿವಾತ್ಮಾನಂದ ಸರಸ್ವತೀ

ಪುಸ್ತಕಗಳ ಲೋಕಾರ್ಪಣೆ : ಡಾ.ಚಂದ್ರಶೇಖರ ಕಂಬಾರ

ಕೃತಿ ಪರಿಚಯ :ಹೋದ ಹೆಜ್ಜೆಯ ಕಾಣಬಾರದು - ಬಸವರಾಜು ಕಲ್ಗುಡಿ, ಮಾತು ಮಥನದ ರತ್ನ- ರಾಜಶೇಖರ ಮಠಪತಿ

ಅತಿಥಿಗಳು : ಶ್ರೀನಿವಾಸ ಆಚಾರ್ಯ, ಕೆ.ಎಸ್.ಪ್ರಭಾಕರ್, ಬಾಬು ಪತ್ತಾರ, ವೈ.ಎಂ.ಬಡಿಗೇರ, ಎಂ.ಹೆಚ್.ಸೋನಾರ

ಅಧ್ಯಕ್ಷತೆ : ಕೆ. ಆರ್‌. ಬಡಿಗೇರ

More events

ಮಾಂತ್ರಿಕ ಪತ್ರಿಕೋದ್ಯಮ ಹಾಗೂ ಸೂರ್...

18-02-2020 10:00 AM ಎಂ. ಎಂ. ಕಲಾ ಮತ್ತು ವಿಜ್ಞಾನ ಕಾಲೇಜು, ಶಿರಸಿ

ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಮತ್ತು ಅಭಿನವ ಬೆಂಗಳೂರು ಹಾಗೂ ಪಾವನಾ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ `ಮಾಂತ್ರಿಕ ಪತ್ರಿಕೋದ್ಯಮ - ಸಂವೇದನಾ...

ಕಥನದಲ್ಲಿ ‘ಜನಪದ ಮಹಾಭಾರತ’ ಕುರಿತ ...

18-02-2020 06:30 PM ರಾಜಾಜಿನಗರ, ಬೆಂಗಳೂರು

ಕಥನ 28ನೇ ಕಂತಿನಲ್ಲಿ ‘ಜನಪದ ಮಹಾಭಾರತ’ ಕುರಿತ ಸಂವಾದ ಕಾರ್ಯಕ್ರಮ. ಮಾತನಾಡುವವರು: ಪಿ. ಕೆ. ರಾಜಶೇಖರ ...

With us

Top News
Exclusive
Top Events