ಫೇಸ್ಬುಕ್ ಲೈವ್‌: ಅಪರ್ಣಾ ವಸ್ತಾರೆ‌‌‌ ಅವರಿಂದ ಮಕ್ಕಳ ಕತೆ ಓದು

Start Date: 04-07-2020 10:30 AM

Venue: ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌


ಮಕ್ಕಳನ್ನು ಮನರಂಜಿಸಲು ಬುಕ್‌ ‌ಬ್ರಹ್ಮ ಈ ಬಾರಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಪ್ರತಿದಿನ ಬೆಳಗ್ಗೆ 10:30ಕ್ಕೆ ಮಕ್ಕಳ ಕತಾ ವಾಚನ ಸರಣಿ ನಡೆಯಲಿದೆ. ಜುಲೈ 04 ರಂದು ಬುಕ್‌ ಬ್ರಹ್ಮ ಫೇಸ್‌ಬುಕ್‌ ಲೈವ್‌ನಲ್ಲಿ ನಿಗದಿತ ಸಮಯಕ್ಕೆ ಅಪರ್ಣಾ ವಸ್ತಾರೆ ಅವರು ಮಕ್ಕಳ ಕತೆ ವಾಚಿಸಲಿದ್ದಾರೆ.

ಬುಕ್ ಬ್ರಹ್ಮ ಫೇಸ್ ಬುಕ್‌ ಫಾಲೊ ಮಾಡಲು ಇಲ್ಲಿ ಕ್ಲಿಕ್ ಮಾಡಿ

Comments

More events

ಬಸವರಾಜು ಮೇಗಲಕೇರಿ ಅವರ ‘ಅವರಿವರು’...

04-07-2020 04:00 PM , ಫೇಸ್‌ ಬುಕ್‌ ಲೈವ್‌

ಮೈಸೂರು ಗೆಳೆಯರು, ರೂಪ ಪ್ರಕಾಶನ ಹಾಗೂ ಹಸಿರು ಆರ್ಗ್ಯಾನಿಕ್ಸ್ ಸಹಯೋಗದಲ್ಲಿ ಬಸವರಾಜು ಮೇಗಲಕೇರಿ ಅವರ ‘ಅವರಿವರು’ ವ್ಯಕ್ತಿಚಿತ್ರಗಳ ಪುಸ್ತಕದ ಬಿಡುಗಡೆ ಕಾರ್ಯಕ್ರಮವನ್...

ಬೆನಕನಾಳರ ಎರಡು ರಚಿತ ಕೃತಿಗಳ ಲೋಕಾ...

04-07-2020 04:00 PM , ಡಾ. ವ್ಹಿ. ಎ. ಬೆನಕನಾಳ ಅವರ ಮನೆ ಓದು

ಡಾ. ವ್ಹಿ. ಎ. ಬೆನಕನಾಳರಿಂದ ರಚಿತ ಕೃತಿಗಳಾದ ವಚನ ಭಂಡಾರಿ ಫ.ಗು.ಹಳಕಟ್ಟಿ ವ್ಯಕ್ತಿ ಅಧ್ಯಯನ ಹಾಗೂ ಕಲ್ಯಾಣವೆಂಬುದು ಮತ್ತೆಲ್ಲಿಹುದಯ್ಯ-ಹೊಸ ಅಲೆಯ ನಾಟಕ ಕೃತಿ ಲೋಕಾರ್ಪಣೆ.  ...

ಸ್ಪರ್ಧೆಯ ಕತೆಗಳು
ಸ್ಪರ್ಧೆಯ ಕವಿತೆಗಳು
Magazine
With us

Top News
Exclusive
Top Events