ಫೇಸ್ಬುಕ್ ಲೈವ್‌: ಬಸು ಬೇವಿನಗಿಡದ ಅವರಿಂದ ಮಕ್ಕಳ ಕತೆ ವಾಚನ

Start Date: 10-06-2021 06:30 PM

Venue: ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌


ಮಕ್ಕಳಿಗಾಗಿ ಬುಕ್‌ ‌ಬ್ರಹ್ಮವು ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಮಕ್ಕಳ ಕತಾ ವಾಚನ ಸರಣಿ ನಡೆಯಲಿದ್ದು 2021ರ ಜೂನ್ 10ರಂದು ಸಂಜೆ 6:30ಕ್ಕೆ ಬುಕ್‌ ಬ್ರಹ್ಮ ಫೇಸ್‌ಬುಕ್‌ ಲೈವ್‌ನಲ್ಲಿ ನಿಗದಿತ ಸಮಯಕ್ಕೆ ಬಸು ಬೇವಿನಗಿಡದ ಅವರು ಕತೆ ವಾಚಿಸಲಿದ್ದಾರೆ.

ಬುಕ್ ಬ್ರಹ್ಮ ಫೇಸ್ ಬುಕ್‌ ಫಾಲೊ ಮಾಡಲು ಇಲ್ಲಿ ಕ್ಲಿಕ್ ಮಾಡಿ.

More events

ಸಿ.ಆರ್‌.ಚಂದ್ರಶೇಖರ ಅವರ ಮನೋವೈದ್ಯ...

13-06-2021 11:00 AM , ಅಂತರ್ಜಾಲ

ಕಲಬುರಗಿಯ ಷಡಕ್ಷರಿಸ್ವಾಮಿ ದಿಗ್ಗಾಂವಕರ್ ಟ್ರಸ್ಟ್, ಸರ್ವಜ್ಞ ಶಿಕ್ಷಣ ಸಂಸ್ಥೆ, ಬೀದರದ ಎಸ್.ಎಸ್.ಸಿದ್ದಾರಡ್ಡಿ ಫೌಂಡೇಶನ್ ಹಾಗೂ ವಿಜಯಪುರದ ಸರೋಜಿನಿ ಗದಿಗೆಪ್ಪ ಶೀಲವಂತ ...

ಬುಕ್ ಬ್ರಹ್ಮ : ಕವಿ ಸಿದ್ಧಲಿಂಗಯ್ಯ...

13-06-2021 11:00 AM , `ಬುಕ್ ಬ್ರಹ್ಮ’ ಫೇಸ್ ಬುಕ್ ಪೇಜ್ ಹಾಗೂ ಯೂಟ್ಯೂಬ್

ಕನ್ನಡ ಸಾಹಿತ್ಯಲೋಕಕ್ಕೆ ಕ್ರಾಂತಿಕವಿಯಾಗಿ ಹೊಸ ದಿಕ್ಕುತೋರಿದ, ಬಂಡಾಯಕಾವ್ಯಕ್ಕೆ ಜೀವಂತಿಕೆ ತುಂಬಿದ ಹಿರಿಯ ಕವಿ ಡಾ.ಸಿದ್ಧಲಿಂಗಯ್ಯ ಅವರಿಗೆ ನುಡಿನಮನ. ಎಚ್.ಎಸ್. ಶಿವಪ್ರಕಾಶ್, ಎಚ್...