ಫೇಸ್ಬುಕ್ ಲೈವ್‌: ಚಂದನಾ ವೆಂಕಟೇಶ್ ಅವರಿಂದ ಮಕ್ಕಳ ಕತೆ ವಾಚನ

Start Date: 13-01-2021 06:00 PM

Venue: ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌


ಮಕ್ಕಳಿಗಾಗಿ ಬುಕ್‌ ‌ಬ್ರಹ್ಮವು ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಪ್ರತಿದಿನ ಸಂಜೆ 6.00ಕ್ಕೆ ಮಕ್ಕಳ ಕತಾ ವಾಚನ ಸರಣಿ ನಡೆಯಲಿದ್ದು ಇದೇ ಜನವರಿ 13ರಂದು ಬುಕ್‌ ಬ್ರಹ್ಮ ಫೇಸ್‌ಬುಕ್‌ ಲೈವ್‌ನಲ್ಲಿ ನಿಗದಿತ ಸಮಯಕ್ಕೆ ಚಂದನಾ ವೆಂಕಟೇಶ್ ಕತೆ ವಾಚಿಸಲಿದ್ದಾರೆ.

ಬುಕ್ ಬ್ರಹ್ಮ ಫೇಸ್ ಬುಕ್‌ ಫಾಲೊ ಮಾಡಲು ಇಲ್ಲಿ ಕ್ಲಿಕ್ ಮಾಡಿ

Comments

More events

2021ರ ಅಥಣೀಶ - ಅಂಕಿತ ಪ್ರಶಸ್ತಿ ಪ...

27-01-2021 05:30 PM ಶ್ರೀ ಮೋಟಗಿಮಠ ಅಥಣಿ, ಬೆಳಗಾವಿ ಜಿಲ್ಲೆ

ಪರಮ ತಪಸ್ವಿಗಳು-ಗಡಿನಾಡಿನ ಶಿವಚೇತನ ಚನ್ನಬಸವ ಶಿವಯೋಗಿಗಳವರ 96ನೇ ಸ್ಮರಣೋತ್ಸವ ‘ಶರಣ ಸಂಸ್ಕೃತಿ ಮೇಳ-2021’ ಅಂಗವಾಗಿ, ಪೂಜ್ಯಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಶ...

ಬುಕ್ ಬ್ರಹ್ಮ: ಮಲ್ಲಿಕಾರ್ಜುನ ಹಿರೇ...

28-01-2021 06:00 PM , ಬುಕ್‌ ಬ್ರಹ್ಮ ಫೇಸ್‌ಬುಕ್‌ ಲೈವ್

ಸಾಹಿತ್ಯಾಸಕ್ತರಿಗೆಂದೇ ಬುಕ್‌ಬ್ರಹ್ಮ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ವಾರದ ‘ಕತೆ ಕೇಳೋಣ ಬನ್ನಿ’ ಸರಣಿಯಲ್ಲಿ ನಮ್ಮೆಲ್ಲರಿಗಾಗಿ ಮಲ್...