ಜಿ. ಎಸ್. ಶಿವರುದ್ರಪ್ಪನವರ ಕಾವ್ಯಾನುಸಂಧಾನ ಕಾರ್ಯಕ್ರಮ

Start Date: 09-12-2019 10:00 AM

Venue: ಸಭಾಂಗಣ-2, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ. ಕಲಬುರಗಿ


ಜಿ. ಎಸ್. ಶಿವರುದ್ರಪ್ಪನವರ ಕಾವ್ಯಾನುಸಂಧಾನ ಕಾರ್ಯಕ್ರಮ.

ಉದ್ಘಾಟನೆ : ಎಸ್. ಜಿ. ಸಿದ್ದರಾಮಯ್ಯ 

ಆಶಯ ನುಡಿ : ಕೆ. ವೈ. ನಾರಾಯಣಸ್ವಾಮಿ 

ಅಧ್ಯಕ್ಷತೆ : ಪ್ರೊ. ಹೆಚ್. ಎಂ. ಮಹೇಶ್ವರಯ್ಯ

 

ಗೋಷ್ಠಿ-1 : ಸಮಯ 12 ರಿಂದ 1:30

ಜಿ.ಎಸ್. ಶಿವರುದ್ರಪ್ಪನವರ ಕಾವ್ಯ-ಕಾವ್ಯತತ್ವ : ಮೇಟಿ ಮಲ್ಲಿಕಾರ್ಜುನ

ಜಿ.ಎಸ್. ಶಿವರುದ್ರಪ್ಪನವರ ಕಾವ್ಯ-ಮನುಷ್ಯ ಮತ್ತು ಪ್ರಕೃತಿ : ಗೀತಾ ವಸಂತ

ಅಧ್ಯಕ್ಷತೆ : ಚಂದ್ರಶೇಖರ ನಂಗಲಿ

ಊಟದ ಬಿಡುವು : 1:30 ರಿಂದ 2:30 

 

ಗೋಷ್ಠಿ-2 : ಸಮಯ 2:30 ರಿಂದ 4:೦೦ 

ಜಿ.ಎಸ್. ಶಿವರುದ್ರಪ್ಪನವರ ಕಾವ್ಯ-ರೂಪಗಳು : ಭೀಮಾಶಂಕರ ಬಿರಾದಾರ 

ಜಿ.ಎಸ್. ಶಿವರುದ್ರಪ್ಪನವರ ಕಾವ್ಯ-ಸಾಮಾಜಿಕ ಸಂಘರ್ಷದ ನೆಲೆಗಳು : ಮೀನಾಕ್ಷಿ ಬಾಳಿ

ಅಧ್ಯಕ್ಷತೆ : ಎಂ. ಎಸ್. ಆಶಾದೇವಿ

 

ಗೋಷ್ಠಿ-3 : ಸಮಯ 4.00 ರಿಂದ 4.30

ಜಿ.ಎಸ್.ಶಿವರುದ್ರಪ್ಪನವರ ಗೀತೆಗಳ ಗಾಯನ : ಡಾ.ಜಯದೇವಿ ಜಂಗಮಶೆಟ್ಟಿ, ಡಾ.ರವೀಂದ್ರ ನಾಕೋಡು

ಸಮಾರೋಪ : ಸಮಯ: 4.30 ರಿಂದ 5:00

ಸಮಾರೋಪ ಭಾಷಣ : ಮ. ಗು. ಬಿರಾದಾರ 

ಅಧ್ಯಕ್ಷತೆ : ಹೆಚ್.ಎಂ.ಮಹೇಶ್ವರಯ್ಯ

Comments

More events

‘ಕನ್ನಡ ಸಂಶೋಧನೆ : ಓದು ಮೀಮಾಂಸೆ’ ...

08-08-2020 10:00 AM , ವೆಬಿನಾರ್

ಲೊಯೋಲ ಪದವಿ ಕಾಲೇಜಿನ ಲೊಯೋಲ ಕನ್ನಡ ಸಂಘದ ಸಹಯೋಗದಲ್ಲಿ ಕನ್ನಡ ಸಂಶೋಧಕರ ವೇದಿಕೆಯು ನಡೆಸುವ ಸಂಶೋಧಕರ ತರಬೇತಿ ಕಾರ್ಯಕ್ರಮವಿದು. ದಿನಾಂಕ 08-08-2020ರಂದು ಚಿಂತಕ ಎಸ್. ನಟರಾಜ...

ಬುಕ್ ಬ್ರಹ್ಮ ಫೇಸ್ಬುಕ್ ಲೈವ್‌ನಲ್ಲ...

08-08-2020 10:30 AM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಕವಿತೆ ಎಂಬುದು ಸಮುದಾಯದ ಪ್ರಜ್ಞೆ, ಭಾವಾಭಿವ್ಯಕ್ತಿ. ಹೀಗೆ ಕಾವ್ಯದ ಹಲವು ಮಜಲುಗಳನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನದ ಹಿನ್ನೆಲೆಯಲ್ಲಿ ಬುಕ್ ಬ್ರಹ್ಮ `ಕವನ ವಾಚನ, ಕಾವ್ಯ ಕಾರ...

Magazine
With us

Top News
Exclusive
Top Events