`ಜಾತಿ ಬಂತು ಹೇಗೆ?’ ಪುಸ್ತಕದ ಕುರಿತು ಚರ್ಚೆ

Start Date: 21-11-2020 05:00 PM

Venue: ಜನಶಕ್ತಿ ಮೀಡಿಯಾ ಫೇಸ್‌ಬುಕ್‌


ಕ್ರಿಯಾ ಪ್ರಕಾಶನ ಆಯೋಜಿಸಿರುವ ‘ಪುಸ್ತಕ ಪ್ರೀತಿ’ ತಿಂಗಳ ಮಾತುಕತೆಯಲ್ಲಿ ‘ಜಾತಿ ಬಂತು ಹೇಗೆ? ಪುಸ್ತಕದ ಕುರಿತು ಚರ್ಚೆ

ಮಾತನಾಡುವವರು: ಡಾ.ಎಸ್.ಕೆ. ಅರುಣಿ, ಇತಿಹಾಸ ತಜ್ಞರು

ಪುಸ್ತಕದ ಲೇಖಕರು: ಜಿ.ಎನ್. ನಾಗರಾಜ್

ವೀಕ್ಷಿಸಲು ಜನಶಕ್ತಿ ಮೀಡಿಯಾ ಫೇಸ್‌ಬುಕ್‌, ಯೂಟ್ಯೂಬ್‌ ಚಾನೆಲ್‌ಗೆ ಭೇಟಿ ನೀಡಿ

More events