ಕೆ. ಎನ್. ಗಣೇಶಯ್ಯ ಅವರ  ಪುಸ್ತಕಗಳ ಬಿಡುಗಡೆ ಸಮಾರಂಭ

Start Date: 08-12-2019 10:30 AM

Venue: ವಾಡಿಯಾ ಸಭಾಂಗಣ, ಬಸವನಗುಡಿ, ಬೆಂಗಳೂರು – 560004


ಅಂಕಿತ ಪುಸ್ತಕ ಪ್ರಕಾಶನದಿಂದ ಡಾ. ಕೆ. ಎನ್. ಗಣೇಶಯ್ಯ ಅವರ  ಪುಸ್ತಕಗಳ ಬಿಡುಗಡೆ ಸಮಾರಂಭ. 

ಬಿಡುಗಡೆಗೊಳ್ಳುವ ಪುಸ್ತಕಗಳು : ಸಸ್ಯಸಗ್ಗ, ಹೊರನೋಟ

ಕೃತಿಗಳ ಬಿಡುಗಡೆ : ಎ.ಎನ್. ಯಲ್ಲಪ್ಪ ರೆಡ್ಡಿ

ಉಪಸ್ಥಿತಿ : ಕೆ.ಎನ್. ಗಣೇಶಯ್ಯ , ಆರ್. ಉಮಾಶಂಕರ 

More events

ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ...

06-12-2019 04:00 PM ಚಾಮರಾಜ ಪೇಟೆ, ಬೆಂಗಳೂರು

2018-19ನೇ ಸಾಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿ. 6 ರಂದು ಸಂಜೆ 4 ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದೆ. ಪ್ರಶಸ್ತಿ ಪ್...

ಬಿ. ಆರ್ ಅಂಬೇಡ್ಕರ್‌ರ ಪರಿನಿಬ್ಬಾಣ...

06-12-2019 04:30 PM ಶಾಂತಿನಗರ,  ಬೆಂಗಳೂರು. 

ಡಾ. ಬಿ. ಆರ್ ಅಂಬೇಡ್ಕರ್‌ರ ಪರಿನಿಬ್ಬಾಣದ ನೆನಪಿನಲ್ಲಿ "ನ್ಯಾಯ ಎಲ್ಲಿದೆ?'  ಶೀರ್ಷಿಕೆಯಡಿ ಕಾವ್ಯಗೋಷ್ಠಿ ಕಾರ್ಯಕ್ರಮ. ನನ್ನ ದನಿ ಅಡಗುವುದಿಲ...

Top News
Top Events