ಕಾದಂಬರಿ ಹಾಗು ಕವನ ಸಂಕಲನದ ಲೋಕಾರ್ಪಣಾ ಸಮಾರಂಭ

Start Date: 14-05-2022 10:30 AM

Venue: ನಮನ ಕಲಾ ಮಂಟಪ, ಮೈಸೂರು.


ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗದ ಆಶ್ರಯದಲ್ಲಿ ಡಿ.ಪದ್ಮನಾಭ ವಿರಚಿತ ಪ್ರೇಮಕ್ಕೆ ಜಯ ಕಾದಂಬರಿ ಹಾಗು ತರಂಗಿಣಿ ಕವನ ಸಂಕಲನದ ಲೋಕಾರ್ಪಣಾ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮವು 2022  ಮೇ 14 ಶನಿವಾರದಂದು ಪೂರ್ವಾಹ್ನ 10.30 ಗಂಟೆಗೆ ಮೈಸೂರಿನ ಕೃಷ್ಣಮೂರ್ತಿಪುರಂನ ನಮನ ಕಲಾ ಮಂಟಪದಲ್ಲಿ ನಡೆಯಲಿದೆ.
ಸಾನ್ನಿಧ್ಯ: ಇಳೈ ಆಳ್ವಾರ್ ಸ್ವಾಮೀಜಿ (ಪೀಠಾಧ್ಯಕ್ಷ, ವಂಗೀಪುರ ನಂಬೀಮಠ, ಮೇಲುಕೋಟೆ).
ಅಧ್ಯಕ್ಷತೆ: ಮಡ್ಡೀಕೆರೆ ಗೋಪಾಲ್ (ಅಧ್ಯಕ್ಷ, ಹೊಯ್ಸಳ ಕನ್ನಡ ಸಂಘ, ಮೈಸೂರು).
ಕೃತಿ ಲೋಕಾರ್ಪಣೆ: ಪ್ರೇಮಕ್ಕೆ ಜಯ- ಉಷಾನರಸಿಂಹನ್ (ಲೇಖಕಿ).
ತರಂಗಿಣಿ: ಕೆ.ರಮೇಶ್ (ಲೇಖಕ).
ಮುಖ್ಯ ಅತಿಥಿಗಳು: ಡಾ.ವೈ.ಡಿ. ರಾಜಣ್ಣ (ನಿಕಟಪೂರ್ವ ಅಧ್ಯಕ್ಷ, ಜಿಲ್ಲಾ ಕಸಾಪ, ಮೈಸೂರು).
ವಿಶೇಷ ಆಹ್ವಾನಿತರು: ಎ.ಎಸ್.ನಾಗರಾಜ್ (ವಿಶ್ರಾಂತ ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ).
ಉಪಸ್ಥಿತಿ: ಡಿ.ಪದ್ಮನಾಭ (ಲೇಖಕ ,ರಂಗನಾಥ್ ಮೈಸೂರು, ಸಂಪಾದಕರು, ಸವಿಗನ್ನಡ ಪತ್ರಿಕೆ).

More events

ʼಸುನೀತ ಸಂಜೆʼ ಭಾವಗೀತೆಗಳ ಗಾಯನ ಕಾ...

25-05-2022 05:30 PM ಬನಶಂಕರಿ, ಬೆಂಗಳೂರು.

ಬೆಂಗಳೂರಿನ ಸುಚಿತ್ರ ಮತ್ತು ಲಹರಿ ಮ್ಯೂಸಿಕ್‌ ಅವರ ಜಂಟಿ ಆಶ್ರಯದಲ್ಲಿ ಸುನೀತ ಅನಂತಸ್ವಾಮಿ ಅವರಿಂದ ʼಸುನೀತ ಸಂಜೆʼ ಭಾವಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮವು ...

08ನೇ ಮೇ ಸಾಹಿತ್ಯ ಮೇಳ...

27-05-2022 09:30 AM ತಾಜ್‌ ಪ್ಯಾಲೆಸ್‌, ದಾವಣಗೆರೆ

ಗದಗದ ಲಡಾಯಿ ಪ್ರಕಾಶನ, ಕವಲಕ್ಕಿಯ ಕವಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗದ ಮತ್ತು ದಾವಣಗೆರೆಯ ಮೇ ಸಾಹಿತ್ಯ ಮೇಳ ಬಳಗದ ಸಂಯುಕ್ತಾಶ್ರಯದಲ್ಲಿ 08ನೇ ಮೇ ಸಾಹಿತ್ಯ ಮೇಳ ನಡೆಯಲಿದ್ದ...