ಕಲಬುರಗಿಯಲ್ಲಿ ಸಾಧಕರಿಗೆ ಬಸವ ಪುರಸ್ಕಾರ ಪ್ರದಾನ ಸಮಾರಂಭ

Start Date: 06-07-2020 10:30 AM

Venue: ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ


ಕಲಬುರಗಿಯ ಪಾಳಾ ಗ್ರಾಮದ ಶ್ರೀ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ ವತಿಯಿಂದ ನೀಡಲಾಗುವ ಬಸವ ಪುರಸ್ಕಾರದ 2ನೇ ವರ್ಷದ ಸಮಾರಂಭವು 2020ರ ಜುಲೈ 6 ರಂದು ಗುಲಬರ್ಗಾ ವಿ.ವಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆಯಲಿದೆ.

ಡಾ. ಎಚ್.ಟಿ.ಪೋತೆ ಅಧ್ಯಕ್ಷತೆವಹಿಸುವರು. ವಿ.ವಿ. ಕುಲಪತಿ ಡಾ. ಚಂದ್ರಕಾಂತ ಯಾತನೂರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ಗಣ್ಯರಾದ ಕುಪೇಂದ್ರ ಪಾಟೀಲ, ಮಹಿಪಾಲರೆಡ್ಡಿ ಮುನ್ನೂರು ಸೇರಿದಂತೆ ಹಲವರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ. 

Comments

More events

ಫೇಸ್ಬುಕ್ ಲೈವ್‌: ಅಪರ್ಣಾ ವಸ್ತಾರೆ...

04-07-2020 10:30 AM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಮಕ್ಕಳನ್ನು ಮನರಂಜಿಸಲು ಬುಕ್‌ ‌ಬ್ರಹ್ಮ ಈ ಬಾರಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಪ್ರತಿದಿನ ಬೆಳಗ್ಗೆ 10:30ಕ್ಕೆ ಮಕ್ಕಳ ಕತಾ ವಾಚನ ಸರಣಿ...

ಬಸವರಾಜು ಮೇಗಲಕೇರಿ ಅವರ ‘ಅವರಿವರು’...

04-07-2020 04:00 PM , ಫೇಸ್‌ ಬುಕ್‌ ಲೈವ್‌

ಮೈಸೂರು ಗೆಳೆಯರು, ರೂಪ ಪ್ರಕಾಶನ ಹಾಗೂ ಹಸಿರು ಆರ್ಗ್ಯಾನಿಕ್ಸ್ ಸಹಯೋಗದಲ್ಲಿ ಬಸವರಾಜು ಮೇಗಲಕೇರಿ ಅವರ ‘ಅವರಿವರು’ ವ್ಯಕ್ತಿಚಿತ್ರಗಳ ಪುಸ್ತಕದ ಬಿಡುಗಡೆ ಕಾರ್ಯಕ್ರಮವನ್...

ಸ್ಪರ್ಧೆಯ ಕತೆಗಳು
ಸ್ಪರ್ಧೆಯ ಕವಿತೆಗಳು
Magazine
With us

Top News
Exclusive
Top Events