ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳು ಎದುರಿಸುತ್ತಿರುವ ಸವಾಲುಗಳು - ವೆಬಿನಾರ್ ವಿಚಾರ ಸಂಕಿರಣ

Start Date: 28-05-2020 10:30 AM

End Date: 29-05-2020 12:10 PM

Venue: ಗೂಗಲ್ ಮೀಟ್


ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನಿಂದ ಎರಡು ದಿನದ ರಾಷ್ಟ್ರಮಟ್ಟದ ವೆಬಿನಾರ್ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಆಯೋಜಿಸಿದೆ. 

ವಿಷಯ: ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳು ಎದುರಿಸುತ್ತಿರುವ ಸವಾಲುಗಳು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಪುರುಷೋತ್ತಮ ಬಿಳಿಮಲೆ ಅವರು ಭಾಗವಹಿಸಲಿದ್ದಾರೆ. 

ಸೂಚನೆಗಳು :

1. ವಿಚಾರ ಸಂಕಿರಣವನ್ನು GOOGLE MEET ನಲ್ಲಿ ನಡೆಸಲಾಗುವುದು. 

2. ತಮ್ಮ ಹೆಸರನ್ನು 26-05-2020ರ ಒಳಗಾಗಿ ನೋಂದಾಯಿಸಬೇಕು.  

3. REGISTRATION FEE: Rs.100/Name: A.S. MAHESH Bank A/c: 554202010000074 IFSC Code: UBIN 0555428

Bank Name: UNION BANK OF INDIA 

4. ಪ್ರಮಾಣ ಪತ್ರವನ್ನು ನಿಮ್ಮ ಮೇಲ್‌ಗೆ ಕಳುಹಿಸಲಾಗುವುದು.

ಮಾರ್ಗದರ್ಶಕರು : ರೆವರೆಂಡ್ ಫಾ. ವಿಜಯ್‌ಕುಮಾರ್‌, ಫಾ. ನೆಹರೂ ಮುತ್ತು, ಸೆಬಿ ಮಾವಲಿ, ವಿ. ನಿವೇದಿತಾ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 900825503, 9738460170

Comments

More events

ಫೇಸ್ಬುಕ್ ಲೈವ್‌: ಲಲಿತಾ ಕೆ. ಹೊಸಪ...

25-05-2020 10:30 AM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಮಕ್ಕಳನ್ನು ಮನರಂಜಿಸಲು ಬುಕ್‌ ‌ಬ್ರಹ್ಮ ಈ ಬಾರಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಪ್ರತಿದಿನ ಬೆಳಗ್ಗೆ 10:30ಕ್ಕೆ ಮಕ್ಕಳ ಕತಾ ವಾಚನ ಸರಣಿ...

ಬುಕ್ ಬ್ರಹ್ಮ ಫೇಸ್ಬುಕ್ ನಲ್ಲಿ ಸಂಜ...

25-05-2020 06:30 PM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಸಾಹಿತ್ಯಾಸಕ್ತರಿಗೆಂದೇ ಬುಕ್‌ಬ್ರಹ್ಮ ಪ್ರತಿದಿನ ಸಂಜೆ 6:30ಕ್ಕೆ ಕತೆಗಾರರಿಂದ ಕತಾ ವಾಚನ ಕಾರ್ಯಕ್ರಮವನ್ನು ಆಯೋಜಿಸಿದೆ. ಮೇ 25 ರಂದು ಸಂಜೆ ಬುಕ್‌ ಬ್ರಹ್ಮ ...

Magazine
With us

Top News
Exclusive
Top Events