ಕವಿ ಕುವೆಂಪು ಅವರ ’ಮಲೆಗಳಲ್ಲಿ ಮದುಮಗಳು’ ರಂಗ ಪ್ರಯೋಗ

Start Date: 20-01-2020 08:00 PM

End Date: 29-02-2020 06:00 AM

Venue: ರಾಷ್ಟ್ರೀಯ ನಾಟಕ ಶಾಲೆ, ಮಲ್ಲತ್ತಹಳ್ಳಿ ಬಸ್ ನಿಲ್ದಾಣ, ಬೆಂಗಳೂರು ವಿವಿ ಆವರಣ ಹಿಂಭಾಗ, ಬೆಂಗಳೂರು-56


ರಾಷ್ಟ್ರೀಯ ನಾಟಕ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪು ಅವರ ’ಮಲೆಗಳಲ್ಲಿ ಮದುಮಗಳು’ ಜನವರಿ 20 ರಿಂದ ಫೆಬ್ರುವರಿ 29 ವರೆಗೆ - 2020 (ಪ್ರತಿ ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ) 9 ಗಂಟೆಗಳ ರಾತ್ರಿ ಪೂರ ರಂಗ ಪ್ರಯೋಗ ನಡೆಯಲಿದೆ. ಈವರೆಗೆ 85 ಪ್ರದರ್ಶನಗಳೊಂದಿಗೆ 109 ಪ್ರದರ್ಶನಗಳತ್ತ ಮುನ್ನಡೆಯುತ್ತಿದೆ.

ರಂಗರೂಪ : ಕೆ. ವೈ ನಾರಾಯಣಸ್ವಾಮಿ

ಸಂಗೀತ : ಹಂಸಲೇಖ 

ಸಂಗೀತ ನಿರ್ವಹಣೆ : ಗಜಾನನ ನಾಯಕ್ 

ವಸ್ತ್ರವಿನ್ಯಾಸ/ಪರಿಕರ : ಪ್ರಮೋದ್ ಶಿಗ್ಗಾಂವ್ 

ಬೆಳಕು : ನಂದಕಿಶೋರ್ 

ರಂಗ ವಿನ್ಯಾಸ : ಶಶಿಧರ ಅಡಪ 

ಪರಿಕಲ್ಪನೆ ನಿರ್ದೇಶನ : ಸಿ. ಬಸವಲಿಂಗಯ್ಯ

ಟಿಕೇಟ್ ದೊರೆಯುವ ಸ್ಥಳ : ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರ ಕಲಾಗ್ರಾಮ, ಬೆಂಗಳೂರು.

ಸಂಪರ್ಕ ಸಂಖ್ಯೆ : 080-23183027

Comments

More events

ಫೇಸ್ಬುಕ್ ಲೈವ್‌: ಶಂಕರ್‌ ಸಿಹಿಮೊಗ...

10-07-2020 10:30 AM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಮಕ್ಕಳನ್ನು ಮನರಂಜಿಸಲು ಬುಕ್‌ ‌ಬ್ರಹ್ಮ ಈ ಬಾರಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಪ್ರತಿದಿನ ಬೆಳಗ್ಗೆ 10:30ಕ್ಕೆ ಮಕ್ಕಳ ಕತಾ ವಾಚನ ಸರಣಿ...

ಫೇಸ್ಬುಕ್ ಲೈವ್‌: ಜಯಲಕ್ಷ್ಮಿ ಪಾಟೀ...

11-07-2020 10:30 AM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಮಕ್ಕಳನ್ನು ಮನರಂಜಿಸಲು ಬುಕ್‌ ‌ಬ್ರಹ್ಮ ಈ ಬಾರಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಪ್ರತಿದಿನ ಬೆಳಗ್ಗೆ 10:30ಕ್ಕೆ ಮಕ್ಕಳ ಕತಾ ವಾಚನ ಸರಣಿ...

Magazine
With us

Top News
Exclusive
Top Events