ಮಂಜು ಕೋಡಿಉಗನೆ ಅವರ ‘ಚಪ್ಪೋಡು’ ಕಾದಂಬರಿ ಬಿಡುಗಡೆ ಸಮಾರಂಭ

Start Date: 19-01-2020 05:00 PM

Venue: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು


ಸಂಸ ಥಿಯೇಟರ್ ಬೆಂಗಳೂರು ಹಾಗೂ ಜೋಳಿಗೆ ಪ್ರಕಾಶನ ಚಾಮರಾಜನಗರ ಸಂಯುಕ್ತ ಆಶ್ರಯದಲ್ಲಿ ಮಂಜು ಕೋಡಿಉಗನೆ ಅವರ ‘ಚಪ್ಪೋಡು’ ಕೃತಿ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿದೆ. 19-01-2020ರಂದು ಸಂಜೆ 5ಕ್ಕೆ ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಆಸಕ್ತರು ಭಾಗಿಯಾಗಿ

Comments

More events

ಫೇಸ್ಬುಕ್ ಲೈವ್‌: ಶಂಕರ್‌ ಸಿಹಿಮೊಗ...

10-07-2020 10:30 AM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಮಕ್ಕಳನ್ನು ಮನರಂಜಿಸಲು ಬುಕ್‌ ‌ಬ್ರಹ್ಮ ಈ ಬಾರಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಪ್ರತಿದಿನ ಬೆಳಗ್ಗೆ 10:30ಕ್ಕೆ ಮಕ್ಕಳ ಕತಾ ವಾಚನ ಸರಣಿ...

ಫೇಸ್ಬುಕ್ ಲೈವ್‌: ಜಯಲಕ್ಷ್ಮಿ ಪಾಟೀ...

11-07-2020 10:30 AM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಮಕ್ಕಳನ್ನು ಮನರಂಜಿಸಲು ಬುಕ್‌ ‌ಬ್ರಹ್ಮ ಈ ಬಾರಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಪ್ರತಿದಿನ ಬೆಳಗ್ಗೆ 10:30ಕ್ಕೆ ಮಕ್ಕಳ ಕತಾ ವಾಚನ ಸರಣಿ...

Magazine
With us

Top News
Exclusive
Top Events