'ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ' ಪ್ರದಾನ ಮತ್ತು ಬಹುಭಾಷಾ ಕವಿಗೋಷ್ಠಿ

Start Date: 22-11-2019 06:30 PM

Venue: ಐಎಂಎ ಸಭಾಂಗಣ, ಮಸ್ಜಿದುನ್ನೂರ್ ಬಳಿ, ಹಂಪನಕಟ್ಟ, ಮಂಗಳೂರು


ಯು.ಟಿ. ಫರೀದ್ ಸ್ಮರಣಾರ್ಥ 'ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ' ಪ್ರದಾನ ಮತ್ತು ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಲಾಗಿದ್ದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 

ಪ್ರಶಸ್ತಿ ಪ್ರದಾನ : ಯು.ಟಿ. ಖಾದರ್

ಪ್ರಶಸ್ತಿ ಪುರಸ್ಕೃತರು : ಏ.ಕೆ. ಕುಕ್ಕಿಲ (ಕೃತಿ: ಎಣ್ಣೆ ಬತ್ತಿದ ಲಾಟೀನು) 

ಅಧ್ಯಕ್ಷತೆ : ಉಮರ್ ಯು.ಹೆಚ್.

ಪ್ರಮುಖ ಭಾಷಣ : ಅಬ್ದುಸ್ಸಲಾಮ್ ಪುತ್ತಿಗೆ

ವಿಷಯ : “ಜಾತ್ಯಾತೀತ ಭಾರತದ ಮುಂದಿರುವ ಸವಾಲುಗಳು' 

ಭಾಗವಹಿಸುವ ಕವಿಗಳು : 

ಮುಹಮ್ಮದ್ ಬಡೂರು

ರಾಜಾರಾಂ ವರ್ಮ

ಜಲೀಲ್ ಮುಕ್ರಿ 

ಮಲ್ಲಿಕಾ ಅಜಿತ್‌ ಶೆಟ್ಟಿ

ಮುಹಮ್ಮದ್ ಶರೀಫ್ ನಿರ್ಮುಂಜೆ 

ಆಯಿಶಾ ಉಳ್ಳಾಲ್ 

ಮಿಸ್ರಿಯಾ ಇಸ್ಕತ್ ಪಜೀರ್

ಇಮಾನುಲ್ಲಾ ಖಾನ್ ಮನ್ಸೂರಿ 

Comments

More events

ಫೇಸ್ಬುಕ್ ಲೈವ್‌: ಶಂಕರ್‌ ಸಿಹಿಮೊಗ...

10-07-2020 10:30 AM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಮಕ್ಕಳನ್ನು ಮನರಂಜಿಸಲು ಬುಕ್‌ ‌ಬ್ರಹ್ಮ ಈ ಬಾರಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಪ್ರತಿದಿನ ಬೆಳಗ್ಗೆ 10:30ಕ್ಕೆ ಮಕ್ಕಳ ಕತಾ ವಾಚನ ಸರಣಿ...

ಫೇಸ್ಬುಕ್ ಲೈವ್‌: ಜಯಲಕ್ಷ್ಮಿ ಪಾಟೀ...

11-07-2020 10:30 AM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಮಕ್ಕಳನ್ನು ಮನರಂಜಿಸಲು ಬುಕ್‌ ‌ಬ್ರಹ್ಮ ಈ ಬಾರಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಪ್ರತಿದಿನ ಬೆಳಗ್ಗೆ 10:30ಕ್ಕೆ ಮಕ್ಕಳ ಕತಾ ವಾಚನ ಸರಣಿ...

Magazine
With us

Top News
Exclusive
Top Events