ನಾಡೋಜ ಕೋ. ಚೆನ್ನಬಸಪ್ಪನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ

Start Date: 06-08-2022 10:30 AM

Venue: ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ ಮಹಾ ವಿದ್ಯಾಲಯ ಸಭಾಂಗಣ, ಕಲಬುರಗಿ.


ಕಲಬುರಗಿಯ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಬೆಂಗಳೂರಿನ ನಾಡೋಜ ಕೋ. ಚೆನ್ನಬಸಪ್ಪ ಜನ್ಮ ಶತಮಾನೋತ್ಸವ ಸಮಿತಿ ಹಾಗೂ ಶ್ರೀಮತಿ  ವೀರಮ್ಮ ಗಂಗಸಿರಿ ಮಹಿಳಾ ಪದವಿ ಮಹಾ ವಿದ್ಯಾಲಯ, ಅವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ ಹಾಗೂ ನ್ಯಾಯಾಧೀಶ ನಾಡೋಜ ಕೋ. ಚೆನ್ನಬಸಪ್ಪನವರ ಜನ್ಮ ಶತಮಾನೋತ್ಸವ ನಡೆಯಲಿದ್ದು, ಸಮಾರಂಭವು 2022 ಆಗಸ್ಟ್‌ 6 ಶನಿವಾರದಂದು ಪೂರ್ವಹ್ನ10.30 ಗಂಟೆಗೆ ಕಲಬುರಗಿಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ ಮಹಾ ವಿದ್ಯಾಲಯ ಸಭಾಂಗಣದಲ್ಲಿ ನಡೆಯಲಿದೆ. 

ಉದ್ಘಾಟನೆ: ವಿಜಯಕುಮಾರ ಎಸ್. ಜಟ್ಲಾ (ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಮ್.ಎಫ್.ಸಿ. ಸೇಡಂ).
ಆಶಯನುಡಿ: ನಾಡೋಜ ಗೊ.ರು. ಚನ್ನಬಸಪ್ಪ  (ಅಧ್ಯಕ್ಷ, ನಾಡೋಜ ಕೋ. ಚೆನ್ನಬಸಪ್ಪ ಜನ್ಮ ಶತಮಾನೋತ್ಸವ ಸಮಿತಿ, ಬೆಂಗಳೂರು).
ಮುಖ್ಯ ಅತಿಥಿಗಳು: ಅಪ್ಪಾರಾವ ಅಕ್ಕೋಣೆ (ಹಿರಿಯ ಉಪಾಧ್ಯಕ್ಷ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಬೆಂಗಳೂರು).
ಅಧ್ಯಕ್ಷತೆ: ಡಾ. ರಾಜೇಂದ್ರ ಕೊಂಡ (ಪ್ರಾಚಾರ್ಯ, ಏ. ಜಿ. ಮಹಿಳಾ ಪದವಿ ಮಹಾ ವಿದ್ಯಾಲಯ, ಕಲಬುರಗಿ).


ಗೌರವ ಉಪಸ್ಥಿತಿ: ಶಾಂತಾ ಜಯಪ್ರಸಾದ (ಅಧ್ಯಕ್ಷೆ,  ಕೋ. ಚೆ. ಸಾಹಿತ್ಯ ಮತ್ತು ಶಿಕ್ಷಣ ಟ್ರಸ್ಟ್, ಬೆಂಗಳೂರು).
ಕೆ. ಐ. ಗುದಗಿ (ನಿರ್ದೇಶಕ, (ನಿ.) ಕೈಗಾರಿಕ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರು).
ಡಾ. ಶಾಂತಾ ಮಠ: (ಮುಖ್ಯಸ್ಥೆ, ಕನ್ನಡ ವಿಭಾಗ, ಬಿ.ಜಿ. ಮಹಿಳಾ ಪದವಿ ಮಹಾ ವಿದ್ಯಾಲಯ, ಕಲಬುರಗಿ).
ಡಾ. ಮಲ್ಲಿಕಾರ್ಜುನ ಸಿ. ವಡ್ಡನಕೇರಿ (ಅಧ್ಯಕ್ಷ . ಜಿಲ್ಲಾ ಶರಣ ಸಾಹಿತ್ಯ ಪಲಷತ್ತು, ಕಲಬುರಗಿ).

More events

ಕೃತಿಗಳ ಬಿಡುಗಡೆ ಸಮಾರಂಭ...

13-08-2022 11:00 AM , ಬಸವೇಶ್ವರ ದೇವಸ್ಥಾನ ಹುಬ್ಬಳ್ಳಿ.

75 ನೇ ಅಮೃತ ಸ್ವಾತಂತ್ರೋತ್ಸವದ ಪ್ರಯುಕ್ತ ಶರೀಫ ಗಂ. ಚಿಗಳ್ಳಿ ಅವರ `ಮಣ್ಣಿಗಾಗಿ ಮಡಿದವರು’ ಮತ್ತು `ಅನ್ನದ ಬಟ್ಟಲು’ ಕೃತಿಗಳ ಬಿಡುಗಡೆ ಸಮಾರಂಭವು ನಡೆಯಲಿದ್ದು,...

ʻತ್ರಿಮುಖಿʼ ಕೃತಿಯ ಕುರಿತು ಸಿ. ಆರ...

13-08-2022 06:00 PM ಬೀchi ಪ್ರಕಾಶ, ಬೆಂಗಳೂರು.

ಬೀchi ಪ್ರಕಾಶನ ಅವರ ಆಶ್ರಯದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಪರಿಣಿತ, ಲೇಖಕ ಸಿ. ಆರ್.‌ ಸತ್ಯ ಅವರು ತಮ್ಮ ಪುಸ್ತಕ ʻತ್ರಿಮುಖಿʼ ಕುರಿತು ಮಾತನಾಡಲಿದ್ದು, ಕಾರ್ಯಕ್ರ...