ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಹಾಸ್ಯ ನಾಟಕಗಳ ಪ್ರದರ್ಶನ

Start Date: 28-11-2019 07:00 PM

Venue: 'ಗಿರೀಶ್ ಕಾರ್ನಾಡ್ ವೇದಿಕೆ' ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗ, ನಾಗಮಂಗಲ.


ನಾಗಮಂಗಲ ಕನ್ನಡ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. 

ನುಡಿಗೌರವ : ಬಿ.ಆರ್. ಲಕ್ಷ್ಮಣರಾವ್

ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ “ಹಚ್ಚೇವು ಕನ್ನಡದ ದೀಪ” ನೃತ್ಯರೂಪಕ.

ವಿಶ್ವಪಥ ಕಲಾ ಸಂಗಮದಿಂದ “ಪುಕ್ಕಟೆ ಸಲಹೆ” ಮತ್ತು ಎ.ಎಸ್. ಮೂರ್ತಿಯವರ “ಡೊಂಕು ಬಾಲ” ಹಾಸ್ಯ ನಾಟಕಗಳ ಪ್ರದರ್ಶನ. 

More events

ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ...

06-12-2019 04:00 PM ಚಾಮರಾಜ ಪೇಟೆ, ಬೆಂಗಳೂರು

2018-19ನೇ ಸಾಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿ. 6 ರಂದು ಸಂಜೆ 4 ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದೆ. ಪ್ರಶಸ್ತಿ ಪ್...

ಬಿ. ಆರ್ ಅಂಬೇಡ್ಕರ್‌ರ ಪರಿನಿಬ್ಬಾಣ...

06-12-2019 04:30 PM ಶಾಂತಿನಗರ,  ಬೆಂಗಳೂರು. 

ಡಾ. ಬಿ. ಆರ್ ಅಂಬೇಡ್ಕರ್‌ರ ಪರಿನಿಬ್ಬಾಣದ ನೆನಪಿನಲ್ಲಿ "ನ್ಯಾಯ ಎಲ್ಲಿದೆ?'  ಶೀರ್ಷಿಕೆಯಡಿ ಕಾವ್ಯಗೋಷ್ಠಿ ಕಾರ್ಯಕ್ರಮ. ನನ್ನ ದನಿ ಅಡಗುವುದಿಲ...

Top News
Top Events