ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ

Start Date: 06-12-2019 04:00 PM

Venue: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜ ಪೇಟೆ, ಬೆಂಗಳೂರು


2018-19ನೇ ಸಾಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿ. 6 ರಂದು ಸಂಜೆ 4 ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದೆ.

ಪ್ರಶಸ್ತಿ ಪ್ರದಾನ : ನಾಡೋಜ ಡಾ. ಮನು ಬಳಿಗಾರ್

ಪ್ರಶಸ್ತಿ ಪುರಸ್ಕೃತರು : ಪಿ.ಜಿ.ಆರ್. ಸಿಂಧ್ಯ

 

Comments

More events

‘ಕನ್ನಡ ಸಂಶೋಧನೆ : ಓದು ಮೀಮಾಂಸೆ’ ...

08-08-2020 10:00 AM , ವೆಬಿನಾರ್

ಲೊಯೋಲ ಪದವಿ ಕಾಲೇಜಿನ ಲೊಯೋಲ ಕನ್ನಡ ಸಂಘದ ಸಹಯೋಗದಲ್ಲಿ ಕನ್ನಡ ಸಂಶೋಧಕರ ವೇದಿಕೆಯು ನಡೆಸುವ ಸಂಶೋಧಕರ ತರಬೇತಿ ಕಾರ್ಯಕ್ರಮವಿದು. ದಿನಾಂಕ 08-08-2020ರಂದು ಚಿಂತಕ ಎಸ್. ನಟರಾಜ...

ಬುಕ್ ಬ್ರಹ್ಮ ಫೇಸ್ಬುಕ್ ಲೈವ್‌ನಲ್ಲ...

08-08-2020 10:30 AM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಕವಿತೆ ಎಂಬುದು ಸಮುದಾಯದ ಪ್ರಜ್ಞೆ, ಭಾವಾಭಿವ್ಯಕ್ತಿ. ಹೀಗೆ ಕಾವ್ಯದ ಹಲವು ಮಜಲುಗಳನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನದ ಹಿನ್ನೆಲೆಯಲ್ಲಿ ಬುಕ್ ಬ್ರಹ್ಮ `ಕವನ ವಾಚನ, ಕಾವ್ಯ ಕಾರ...

Magazine
With us

Top News
Exclusive
Top Events