ನರಹಳ್ಳಿ ಪ್ರಶಸ್ತಿ ಪ್ರದಾನ ಸಮಾರಂಭ

Start Date: 17-11-2019 10:30 AM

Venue: ಶ್ರೀಕೃಷ್ಣರಾಜ ಪರಿಷನ್ಮಂದಿರ ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ ಬೆಂಗಳೂರು – 560018


ಕನ್ನಡ ಜನಶಕ್ತಿ ಕೇಂದ್ರ ಮತ್ತು ಡಾ. ನರಹಳ್ಳಿ ಪ್ರತಿಷ್ಠಾನ ಸಹಯೋಗದಲ್ಲಿ ಕವಿ, ಸಾಹಿತಿ ರಾಜೇಂದ್ರ ಪ್ರಸಾದ್ ಅವರಿಗೆ ನರಹಳ್ಳಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಹಿರಿಯ ಲೇಖಕಿ ಎಂ.ಆರ್ ಕಮಲ ಪ್ರಶಸ್ತಿ ಪ್ರದಾನ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಲೇಖಕ ವಿಕ್ರಂ ವಿಸಾಜಿ ಭಾಗಿಯಾಗಲಿದ್ದಾರೆ, ಹಿರಿಯ ಸಾಹಿತಿ ಎಚ್, ಎಸ್, ವೆಂಕಟೇಶಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಆಸಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು.

More events

ಅಂಕಿತ ಪುಸ್ತಕ ಪುರಸ್ಕಾರ ಸಮಾರಂಭ...

21-11-2019 04:30 PM ಚಾಮರಾಜಪೇಟೆ, ಬೆಂಗಳೂರು

ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ ನೀಡುವ ’ಅಂಕಿತ ಪುಸ್ತಕ ಪುರಸ್ಕಾರ’ವು ಮೈಸೂರಿನ ’ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ’ಗೆ ದೊರೆತಿದೆ. ಇದೇ ನ.26 ರ...

'ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ' ಪ್...

22-11-2019 06:30 PM ಹಂಪನಕಟ್ಟ, ಮಂಗಳೂರು

ಯು.ಟಿ. ಫರೀದ್ ಸ್ಮರಣಾರ್ಥ 'ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ' ಪ್ರದಾನ ಮತ್ತು ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಲಾಗಿದ್ದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.&...

Top News
Top Events