ನವಕರ್ನಾಟಕ 60ರ ಸಂಭ್ರಮಾಚರಣೆ ಮತ್ತು ಪುಸ್ತಕ ಲೋಕಾರ್ಪಣೆ

Start Date: 17-01-2020 05:30 PM

Venue: ಕರ್ನಾಟಕ ಸಂಘದ ಸಭಾಂಗಣ, ಬಿ. ಎಚ್‌. ರಸ್ತೆ, ಶಿವಮೊಗ್ಗ 577201


ಶಿವಮೊಗ್ಗ ಕರ್ನಾಟಕ ಸಂಘ ಸಹಯೋಗದೊಂದಿಗೆ ನವಕರ್ನಾಟಕ 60ರ ಸಂಭ್ರಮಾಚರಣೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಎಂಟು ಕೃತಿಗಳ ಲೋಕಾರ್ಪಣೆ, ಪುಸ್ತಕ ಪ್ರದರ್ಶನದ ಉದ್ಘಾಟನೆ, ಲೇಖಕರೊಂದಿಗೆ ಸಂವಾದ ಹಾಗೂ ವಿವಿಧ ಲೇಖಕರ ಪುಸ್ತಕ ಪರಿಚಯವು ನಡೆಯಲಿದೆ. 

ಅಧ್ಯಕ್ಷತೆ : ಕೆ. ಓಂಕಾರಪ್ಪ

ಕೃತಿಗಳ ಲೋಕಾರ್ಪಣೆ : ರಾಜೇಂದ್ರ ಚೆನ್ನಿ

ಪ್ರದರ್ಶನದ ಉದ್ಘಾಟನೆ : ಎಚ್‌. ಎಸ್‌. ನಾಗಭೂಷಣ

ಕೃತಿ ಪರಿಚಯ: ಹರ್ಷಿತಾ ಕೆ., ಬಸವರಾಜ್ ಟಿ. ಎನ್, ಅನ್ನಪೂಣ್ ಎಚ್. ಎಸ್.  

ದಿನಾಂಕ : 18-01-2020

ಲೇಖಕರೊಂದಿಗೆ / ಅನುವಾದಕರೊಂದಿಗೆ ಸಂವಾದ : 

ಸಂಜೆ 6.00 ಗಂಟೆಗೆ 'ನೂರು ಸಿಂಹಾಸನಗಳು' (ಮಲೆಯಾಳಂ ಮೂಲ : ಜಯಮೋಹನ್) ಕಾದಂಬರಿಯ ಕುರಿತು ಅನುವಾದಕ ಕೆ. ಪ್ರಭಾಕರನ್ ಅವರ ಜೊತೆ ಸಂವಾದ.

ನಡೆಸಿಕೊಡುವವರು : ಮೇಟಿ ಮಲ್ಲಿಕಾರ್ಜುನ

ದಿನಾಂಕ : 19-01-2020 

ಸಂಜೆ 6.00 ಗಂಟೆಗೆ 'ಮುಂದೆ ಬರುವುದು ಮಹಾನವಮಿ' ಕಾದಂಬರಿಯ ಕುರಿತು ಲೇಖಕ ಅಲಕ ತೀರ್ಥಹಳ್ಳಿ ಅವರ ಜೊತೆ ಸಂವಾದ. 

ನಡೆಸಿಕೊಡುವವರು: ತುರುವನೂರು ಮಲ್ಲಿಕಾರ್ಜುನ ಎಂ. ವಿ.

ಬಿಡುಗಡೆಗೊಳ್ಳಲಿರುವ ಕೃತಿಗಳು : ಸಮಗ್ರ ಕರ್ನಾಟಕ ದರ್ಶನ, ವಿಶ್ವದಲ್ಲಿ ನಾವು ಏಕಾಂಗಿಗಳೇ? ಯೋರ್‍ದಾನ್ ಪಿರೆಮಸ್‌, ಸ್ಪರ್ಧೆಯೋ? ಸಹಕಾರವೋ?, ಎಂಗ್ಟನ ಪುಂಗಿ, ಚಿನಾರ್‌ ವೃಕ್ಷದ ಅಳು, ತ್ರಿಲೋಕ ಸಂಚಾರಿ ಧೀರೆ, ಬುದ್ಧಿ ಒಂದಲ್ಲ, ಹಲವು. 

ದಿನಾಂಕ 20-01-2020 ರಿಂದ 26-01-2020 ರವರೆಗೆ ಕೃತಿಗಳ ಪರಿಚಯ ಕಾರ್ಯಕ್ರಮ ನಡೆಯಲಿದೆ. 

 

More events

ಡಾ. ಎಂ. ಬಸವಣ್ಣ ಅವರ 'ಸಿಗ್ಮಂಡ್ ಫ...

24-01-2020 10:00 AM ಮಲ್ಲೇಪುರಂ, ಬೆಂಗಳೂರು

ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕನ್ನಡ ವಿಭಾಗ, ಮತ್ತು ತೇಜಸ್ವಿ ಕನ್ನಡ ಸಂಶೋಧನಾ ಮತ್ತು ಮನಃಶಾಸ್ತ್ರ ವಿಭಾಗ ಮತ್ತು ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್  ಸಂ...

ಅಲ್ಲಾಗಿರಿರಾಜ್ ಅವರ ಮತ್ತೊಂದು ‘ಫಕ...

24-01-2020 11:00 AM ರಾಯಬಾಗ, ಬೆಳಗಾವಿ ಜಿಲ್ಲೆ

ಬೆಳಗಾವಿಯಲ್ಲಿ ನೆರೆ ಸಂತ್ರಸ್ತ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ನೋಟ್‌ಬುಕ್ ವಿತರಣೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ. ಕವಿ ಅಲ್ಲಾಗಿರಿರಾಜ್ ರಚಿಸಿದ ‘ಸಂದಲ್ ...

With us

Top News
Exclusive
Top Events