ನುಡಿಯಾರಾಧಕರ ಸ್ಮರಣೆ- ಸರಣಿ ಕಾರ್ಯಕ್ರಮ

Start Date: 29-11-2019 05:00 PM

Venue: ಎಂ.ವಿ.ಸೀ ಸಭಾಂಗಣ, ಬಿ.ಎಂ.ಶ್ರೀ ಕಲಾಭವನ, ಎನ್‌.ಆರ್‌. ಕಾಲೋನಿ, ಬೆಂಗಳೂರು


ಬಿ.ಎಂ.ಶ್ರೀ ಪ್ರತಿಷ್ಠಾನ ಆಯೋಜಿಸಿರುವ ನುಡಿಯಾರಾಧಕರ ಸ್ಮರಣೆ- ಸರಣಿ ಕಾರ್ಯಕ್ರಮ

ಶಿ.ಶಿ. ಬಸವನಾಳ, ಸಂಶಿ ಭೂಸನೂರ ಮಠ, ರಾಶಿ (ಡಾ. ಎಂ.ಶಿವರಾಂ), ಎಂ.ಎಸ್. ಪುಟ್ಟಣ್ಣ, ಬಿ.ಸಿ. ರಾಮಚಂದ್ರ ಶರ್ಮ, ಎಂ.ಎಂ. ಕಲಬುರ್ಗಿ, ಹಾ.ಮಾ. ನಾಯಕ, ಎಂ.ಗೋಪಾಲಕೃಷ್ಣ ಅಡಿಗ, ಟಿ.ಪಿ. ಕೈಲಾಸಂ ಅವರ ಬದುಕು ಬರಹಗಳ ಬಗ್ಗೆ ವಿಚಾರ ಮಂಡನೆ ಸಾಹಿತ್ಯಾಭಿಮಾನಿಗಳಿಂದ 

More events

ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ...

06-12-2019 04:00 PM ಚಾಮರಾಜ ಪೇಟೆ, ಬೆಂಗಳೂರು

2018-19ನೇ ಸಾಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿ. 6 ರಂದು ಸಂಜೆ 4 ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದೆ. ಪ್ರಶಸ್ತಿ ಪ್...

ಬಿ. ಆರ್ ಅಂಬೇಡ್ಕರ್‌ರ ಪರಿನಿಬ್ಬಾಣ...

06-12-2019 04:30 PM ಶಾಂತಿನಗರ,  ಬೆಂಗಳೂರು. 

ಡಾ. ಬಿ. ಆರ್ ಅಂಬೇಡ್ಕರ್‌ರ ಪರಿನಿಬ್ಬಾಣದ ನೆನಪಿನಲ್ಲಿ "ನ್ಯಾಯ ಎಲ್ಲಿದೆ?'  ಶೀರ್ಷಿಕೆಯಡಿ ಕಾವ್ಯಗೋಷ್ಠಿ ಕಾರ್ಯಕ್ರಮ. ನನ್ನ ದನಿ ಅಡಗುವುದಿಲ...

Top News
Top Events