ಓದಿನರಮನೆಯಲ್ಲಿ ತಿಂಗಳ ಒನಪು 161 ಶೀರ್ಷಿಕೆಯಡಿ ಯಕ್ಷಾಲಾಪ

Start Date: 11-12-2019 06:30 PM

Venue: ಗ್ರಂಥಾಂಗಣ, ನಗರ ಕೇಂದ್ರ ಗ್ರಂಥಾಲಯ, ಪಶ್ಚಿಮವಲಯ, ಹಂಪಿನಗರ, ಬೆಂಗಳೂರು


ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಕೃಷ್ಣಾಪುರದೊಡ್ಡಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಿಂದ 'ಓದಿನರಮನೆಯಲ್ಲಿ ತಿಂಗಳ ಒನಪು -161' ಶೀರ್ಷಿಕೆಯಡಿ ಯಕ್ಷಲಾಪ ಪ್ರದರ್ಶನ ನಡೆಯಲಿದೆ.

ಎಂ. ಬೈರೇಗೌಡ ಅಭಿನಯದ ವಿಶ್ವಕವಿ ಕಾಳಿದಾಸನ ಮೇಘದೂತ ಆಧಾರಿತ ಏಕವ್ಯಕ್ತಿ ಪ್ರದರ್ಶನ.

ರಂಗರೂಪ: ನಾರಾಯಣಗಟ್ಟ 

ನಿರ್ದೆಶನ: ಜೋಸೆಫ್ ಜಾನ್

ಸಂಗೀತ: ಪ್ರಸನ್ನಕುಮಾರ್ ಎಂ. ಎಸ್

ಬೆಳಕು: ಮಹದೇವಸ್ವಾಮಿ ಎಸ್

ಪ್ರಸಾದನ: ರಾಮಕೃಷ್ಣ ಬೆಳ್ತೂರ್‌

ವಸ್ತ್ರವಿನ್ಯಾಸ: ರೇಣುಕಾರೆಡ್ಡಿ

Comments

More events

ಶಿವಾನಂದ ಕಳವೆ ಅವರ ‘ಮಧ್ಯಘಟ್ಟ’ ಪು...

05-08-2020 12:00 PM ಸಾಹಿತ್ಯ ಭಂಡಾರ, ವಿವಿಡ್‌ಲಿಪಿ ಫೇಸ್‌ ಬುಕ್‌ ಲೈವ್‌

ಸಾಹಿತ್ಯ ಪ್ರಕಾಶನ ಹಾಗೂ Vividlipi ಇವರ ಸಹಯೋಗದಲ್ಲಿ ಶಿವಾನಂದ ಕಳವೆ ಅವರ ‘ಮಧ್ಯಘಟ್ಟ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿದೆ.  ...

ಫೇಸ್ಬುಕ್ ಲೈವ್‌: ಗುಣೇಶ್ ಸಿದ್ಧಾರ...

05-08-2020 05:30 PM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಮಕ್ಕಳನ್ನು ಮನರಂಜಿಸಲು ಬುಕ್‌ ‌ಬ್ರಹ್ಮ ಈ ಬಾರಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಪ್ರತಿದಿನ ಸಂಜೆ 05:30ಕ್ಕೆ ಮಕ್ಕಳ ಕತಾ ವಾಚನ ಸರಣಿ ನಡ...

Magazine
With us

Top News
Exclusive
Top Events