ಪ್ರಾದೇಶಿಕ ಕಾದಂಬರಿಗಳಲ್ಲಿ ಸಾಂಕ್ರಾಮಿಕ ರೋಗಗಳು: ಒಂದು ವೆಬಿನಾರ್ ಸಂವಾದ

Start Date: 23-05-2020 10:30 AM

Venue: ಆನ್‌ಲೈನ್


ಸಂವಾದ ಯುವ ಸಂಪನ್ಮೂಲ ಕೇಂದ್ರವು ‘ಪ್ರಾದೇಶಿಕ ಕಾದಂಬರಿಗಳಲ್ಲಿ ಸಾಂಕ್ರಾಮಿಕ ರೋಗಗಳು: ಒಂದು ವೆಬಿನಾರ್ ಸಂವಾದ’ ಕಾರ್ಯಕ್ರಮವನ್ನು ಆಯೋಜಿಸಿದೆ.

ವಿಷಯ ಮಂಡನೆ ಮಾಡುವವರು : 

‘ದಿ ಪ್ಲೇಗ್’: ಕೇಶವ ಮಳಗಿ,

ಗೃಹಭಂಗ: ಜನಾರ್ದನ ಕೆಸರಗದ್ದೆ

ಗ್ರಾಮಾಯಣ ಮತ್ತು ಸಂಸ್ಕಾರ: ಹನುಮಂತ ಹಾಲಿಗೇರಿ, ಕಥೆಗಾರ

ಆಸಕ್ತರು ನಿಗದಿತ ದಿನಾಂಕ, ಸಮಯದಂದು ಕೆಳಗಿನ ಲಿಂಕ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. https://us02web.zoom.us/j/86279796573?pwd=ZkRvTXRLSWRlZFdxQ3MwNkNEN1Rydz09&status=success

Comments

More events

ಫೇಸ್ಬುಕ್ ಲೈವ್‌: ಲಲಿತಾ ಕೆ. ಹೊಸಪ...

25-05-2020 10:30 AM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಮಕ್ಕಳನ್ನು ಮನರಂಜಿಸಲು ಬುಕ್‌ ‌ಬ್ರಹ್ಮ ಈ ಬಾರಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಪ್ರತಿದಿನ ಬೆಳಗ್ಗೆ 10:30ಕ್ಕೆ ಮಕ್ಕಳ ಕತಾ ವಾಚನ ಸರಣಿ...

ಬುಕ್ ಬ್ರಹ್ಮ ಫೇಸ್ಬುಕ್ ನಲ್ಲಿ ಸಂಜ...

25-05-2020 06:30 PM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಸಾಹಿತ್ಯಾಸಕ್ತರಿಗೆಂದೇ ಬುಕ್‌ಬ್ರಹ್ಮ ಪ್ರತಿದಿನ ಸಂಜೆ 6:30ಕ್ಕೆ ಕತೆಗಾರರಿಂದ ಕತಾ ವಾಚನ ಕಾರ್ಯಕ್ರಮವನ್ನು ಆಯೋಜಿಸಿದೆ. ಮೇ 25 ರಂದು ಸಂಜೆ ಬುಕ್‌ ಬ್ರಹ್ಮ ...

Magazine
With us

Top News
Exclusive
Top Events