ಪ್ರೊ. ಮಲ್ಲೇಪುರಂ ಅವರ ಸಂತಕೃತಿಗಳು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ

Start Date: 14-01-2022 09:30 AM

Venue: ಶೇಷಾದ್ರಿಪುರಂ ಕಾಲೇಜು ಸಭಾಂಗಣ ತುಮಕೂರು


ತುಮಕೂರಿನ ತುಮಕೂರು ವಿಶ್ವವಿದ್ಯಾಲಯ ಹಾಗೂ ತುಮಕೂರಿನ ಶೇಷಾದ್ರಿಪುರಂ ಕಾಲೇಜು ಮತ್ತು ಬೆಂಗಳೂರಿನ ಮಲ್ಲೇಪುರಂ 70 ಅಭಿನಂದನ ಸಮಿತಿ ಅವರ ಸಹಯೋಗದಲ್ಲಿ ಪ್ರೊ. ಮಲ್ಲೇಪುರಂ ಅವರ ಸಂತಕೃತಿಗಳು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 2022  ಜನವರಿ 14 ಬೆಳಿಗ್ಗೆ  9.30ಕ್ಕೆ ತುಮಕೂರಿನ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ಉದ್ಘಾಟನೆ : ವೀರೇಶಾನಂದ  ಸರಸ್ವತಿ ಸ್ವಾಮೀಜಿಗಳು, ಅಧ್ಯಕ್ಷರು, ರಾಮಕೃಷ್ಣ-ವಿವೇಕಾನಂದ ಆಶ್ರಮ ತುಮಕೂರು.
ಅಧ್ಯಕ್ಷತೆ : ಕರ್ನಲ್ ಡಾ. ವೈ,ಎಸ್. ಸಿದ್ದೇಗೌಡ , ಮಾನ್ಯ ಕುಲಪತಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು.
ಗೌರವ ಉಪಸ್ಥಿತಿಗಳು : ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ವಿಶ್ರಾಂತ ಕುಲಪತಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು.
ಮುಖ್ಯ ಅತಿಥಿಗಳು : ನಾಡೋಜ ಡಾ. ವೂಡೇ ಪಿ .ಕೃಷ್ಣ, ಶಿಕ್ಷಣ ತಜ್ಞರು, ಅಧ್ಯಕ್ಷರು, ಕರ್ನಾಟಕ ಗಾಂಧೀ ಸ್ಮಾರಕ ನಿಧಿ,ಬೆಂಗಳೂರು.

ಗಂಟೆ 10.45 ರಿಂದ ಸಂಕಿರಣ- 1 ಕಾರ್ಯಕ್ರಮವು ನಡೆಯಲಿರುವುದು.
ಸಂಕಿರಣ 1- ಪ್ರೊ. ಮಲ್ಲೇಪುರಂ ಅವರ ‘ಭವದ ಬೆಳಗು’ ಬೆಳಿಗ್ಗೆ 10.45 ರಿಂದ 11.30ರವರೆಗೆ.
ಉಪನ್ಯಾಸ : ಗೀತಾ ವಸಂತ, ಸಹಾಯಕ ಪ್ರಾಧ್ಯಾಪಕರು ತುಮಕೂರು ವಿಶ್ವವಿದ್ಯಾನಿಲಯ.
ಪ್ರತಿಕ್ರಿಯೆ : ಹರೀಶ್ ಆಚಾರ್ಯ, ಚಿಂತಕರು, ತುಮಕೂರು.

ಸಂಕಿರಣ-2ರಲ್ಲಿ ಪ್ರೊ. ಮಲ್ಲೇಪುರಂ ಅವರ ‘ಲೋಕದ ಬೆಡಗು’ . ಉಪನ್ಯಾಸ ಕಾರ್ಯಕ್ರಮವು ಬೆಳಿಗ್ಗೆ 11.30ರಿಂದ 12.15 ರವರೆಗೆ ನಡೆಯಲಿದೆ.
ಉಪನ್ಯಾಸ : ಡಾ. ಅಣ್ಣಮ್ಮ, ಪ್ರಾಧ್ಯಾಪಕರು ತುಮಕೂರು ವಿಶ್ವವಿದ್ಯಾನಿಲಯ.
ಪ್ರತಿಕ್ರಿಯೆ : ರೇಣುಕಾ ಪ್ರಸಾದ್, ಲೇಖಕರು, ತುಮಕೂರು.

ಸಂಕಿರಣ 3ರಲ್ಲಿ ಪ್ರೊ. ಮಲ್ಲೇಪುರಂ ಅವರ ‘ಇಳೆಯ ಬೆರಗು’. ಉಪನ್ಯಾಸ ಕಾರ್ಯಕ್ರಮವು ಮಧ್ಯಾಹ್ನ 12. 15ರಿಂದ 1 ಗಂಟೆಯವರೆಗೆ ನಡೆಯಲಿದೆ.
ಉಪನ್ಯಾಸ : ಡಾ. ಬೆಳವಾಡಿ ಮಂಜುನಾಥ, ಲೇಖಕರು, ಚಿಕ್ಕಮಗಳೂರು.
ಪ್ರತಿಕ್ರಿಯೆ: ಸತ್ಯಮಂಗಲ ಮಹಾದೇವ, ಕವಿಗಳು , ಬೆಂಗಳೂರು  

ಮಧ್ಯಾಹ್ನ 1 ಗಂಟೆಯಿಂದ 1.30ರತನಕ ಸಮಾರೋಪ ಸಮಾರಂಭ ನಡೆಯಲಿದೆ.
ಸಮಾರೋಪ ಭಾಷಣ : ಹೊನ್ನಾಗನಹಳ್ಳಿ ಕರಿಯಣ್ಣ, ಪ್ರಾಧ್ಯಾಪಕರು, ತುಮಕೂರು ವಿಶ್ವ ವಿದ್ಯಾನಿಲಯ.
ಅಧ್ಯಕ್ಷತೆ : ಜಗದೀಶ ಜಿ.ಟಿ, ಪ್ರಾಂಶುಪಾಲರು, ಶೇಷಾದ್ರಿಪುರಂ ಕಾಲೇಜು.
ಗೌರವ ಉಪಸ್ಥಿತಿ : ಮಲ್ಲೇಪುರಂ ಜಿ. ವೆಂಕಟೇಶ, ವಿಶ್ರಾಂತ ಕುಲಪತಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು.

 

More events

ಶರಣದರ್ಶನ-34 ಹಾಗೂ ಆನ್ ಲೈನ್ ದತ್ತ...

19-01-2022 05:00 PM , ಆನ್ ಲೈನ್

ಮೈಸೂರಿನ ನಗರ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಶರಣದರ್ಶನ-34 ಹಾಗೂ ಆನ್ ಲೈನ್ ದತ್ತಿ ಕಾರ್ಯಕ್ರಮವನ್ನು 2022 ಜನವರಿ 19 ಬುಧವಾರದಂದು ಸಂಜೆ 5 ಗಂಟೆಗೆ ಆನ್ ಲೈನ್ ನಲ್ಲ...

‘ನಾನು ಮತ್ತು ನನ್ನ ಕವಿತೆ’ ಕಾರ್ಯಕ...

19-01-2022 06:30 PM , ಬುಕ್ ಬ್ರಹ್ಮ ಫೇಸ್ ಬುಕ್ ಪೇಜ್ ಹಾಗೂ ಯೂಟ್ಯೂಬ್ ಚಾನೆಲ್

‘ನಾನು ಮತ್ತು ನನ್ನ ಕವಿತೆ’ ಕಾರ್ಯಕ್ರಮದಲ್ಲಿ ಕವಿ ದೀಪಕ್ ಬಿಳ್ಳೂರು. 2022 ಜನವರಿ 19 ಬುಧವಾರದಂದು ಸಂಜೆ 6.30ಕ್ಕೆ ಬುಕ್ ಬ್ರಹ್ಮ ಫೇಸ್ ಬುಕ್ ಪೇಜ್ ಹಾಗೂ ಯುಟ್ಯೂಬ್...