ಸಚಿನ್‌ ತೀರ್ಥಹಳ್ಳಿ ಅವರಿಂದ ಕತೆ ವಾಚನ

Start Date: 28-11-2020 06:30 PM

Venue: ಬುಕ್‌ ಬ್ರಹ್ಮ ಫೇಸ್‌ಬುಕ್‌ ಲೈವ್‌


ಬುಕ್‌ ಬ್ರಹ್ಮ ನಡೆಸುತ್ತಿರುವ ಕತೆ ಕೇಳೋಣ ಬನ್ನಿ ಫೇಸ್‌ಬುಕ್ ಹಾಗೂ ಯೂಟ್ಯೂಬ್‌ ಲೈವ್‌ನಲ್ಲಿ ಈ ಬಾರಿ ಕತೆ ವಾಚನ ಮಾಡುತ್ತಿದ್ದಾರೆ ಯುವ ಕತೆಗಾರ ಸಚಿನ್‌ ತೀರ್ಥಹಳ್ಳಿ. ಕತೆ ಕೇಳಲು ನೀವು ಬು‌ಕ್‌ ಬ್ರಹ್ಮ ಫೇಸ್‌ಬುಕ್‌ ಹಾಗೂ ಯುಟ್ಯೂಬ್‌ ಚಾನೆಲ್‌ಗೆ ಸಬ್‌ಸ್ಕ್ರೈಬ್‌ ಮಾಡಿ. 

Comments

More events

ಬುಕ್ ಬ್ರಹ್ಮ: ಲಹರಿ ಭಾರಿಘಾಟ್ ಅವರ...

21-01-2021 06:00 PM , ಬುಕ್‌ ಬ್ರಹ್ಮ ಫೇಸ್‌ಬುಕ್‌ ಲೈವ್

ಸಾಹಿತ್ಯಾಸಕ್ತರಿಗೆಂದೇ ಬುಕ್‌ಬ್ರಹ್ಮ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ತಿಂಗಳ ‘ಕತೆ ಕೇಳೋಣ ಬನ್ನಿ’ ಸರಣಿಯಲ್ಲಿ ನಮ್ಮೆಲ್ಲರಿಗಾಗಿ ಲಹರಿ ಭಾ...

ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವ...

23-01-2021 11:00 AM , ಬುಕ್ ಬ್ರಹ್ಮ ಫೇಸ್ ಬುಕ್ ಲೈವ್

ಪಾಲಿ ಇನ್ಸ್ಟಿಟ್ಯೂಟ್ ಮತ್ತು ಬುಕ್ ಬ್ರಹ್ಮ ಇವರ ಸಹಯೋಗದಲ್ಲಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ `ಸಂಕ್ಷಿಪ್ತ ಪಾಲಿ-ಕನ್ನಡ ನಿಘಂಟು' ಲೋಕಾರ್ಪಣೆ ಮತ್ತು ಸಂವಾದ ಸಮಾರಂಬ ನಡೆ...