ತೇಜಸ್ವಿ ಕಟ್ಟೀಮನಿಯವರ ಆತ್ಮಚರಿತ್ರೆ ’ಜಂಗ್ಲಿ ಕುಲಪತಿಯ ಜಂಗೀಕತೆ’ ಕೃತಿ ಬಿಡುಗಡೆ ಮತ್ತು ಸಂವಾದ ಸಮಾರಂಭ

Start Date: 25-11-2021 10:30 AM

Venue: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣ


ಕಲಬುರಗಿ ಕನ್ನಡ ಅಧ್ಯಯನ ಸಂಸ್ಥೆ ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಧಾರವಾಡದ ಮನೋಹರ ಗ್ರಂಥಮಾಲಾ ಇವುಗಳ ಸಂಯುಕ್ತಾಶ್ರಯದಲ್ಲಿ ತೇಜಸ್ವಿ ಕಟ್ಟೀಮನಿಯವರ ಆತ್ಮಚರಿತ್ರೆ ’ಜಂಗ್ಲಿ ಕುಲಪತಿಯ ಜಂಗೀಕತೆ’ ಕೃತಿ ಬಿಡುಗಡೆ ಮತ್ತು ಸಂವಾದ ಸಮಾರಂಭ ಕಾರ್ಯಕ್ರಮವು 2021 ನವೆಂಬರ್ 25 ಗುರುವಾರದಂದು ಬೆಳಿಗ್ಗೆ 10.30ಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ನಡೆಯಲಿದೆ. 

ಕೃತಿ ಬಿಡುಗಡೆ ; ಬಟ್ಟು ಸತ್ಯನಾರಾಯಣ, ಕುಲಪತಿಗಳು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಡಗಂಚಿ, ಕಲಬುರಗಿ.
ಅಧ್ಯಕ್ಷತೆ : ದಯಾನಂದ ಅಗಸರ ಕುಲಪತಿಗಳು, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ.
ಉಪಸ್ಥಿತಿ : ತೇಜಸ್ವಿ ಕಟ್ಟಿಮನಿ ಕುಲಪತಿಗಳು, ಕೇಂದ್ರೀಯ ಆದಿವಾಸಿ ವಿಶ್ವವಿದ್ಯಾಲಯ, ವಿಜಯನಗರಂ.

ಮುಖ್ಯ ಅತಿಥಿಗಳು : ಎಂ.ವಿ, ಅಳಗವಾಡಿ ಡೀನ್ ಮತ್ತು ಮುಖ್ಯಸ್ಥರು, ವ್ಯವಹಾರ ಅಧ್ಯಯನ ನಿಕಾಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಡಗಂಬಿ, ಕಲಬುರಗಿ.
ಬಸವರಾಜ ಡೋಣೂರ ನಿರ್ದೇಶಕರು, ಅಧ್ಯಯನಾಂಗ ಮತ್ತು ಕುಲಸಚಿವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಡಗಂಚಿ, ಕಲಬುರಗಿ.
ಎಚ್.ಟಿ, ಪೋತೆ ನಿರ್ದೇಶಕರು, ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕಲಾನಿಕಾಯದ ಡೀನರು, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ.
ಕೃತಿಯ ಕುರಿತು : ವಿಕ್ರಮ್ ವಿಸಾಜಿ ಕನ್ನಡ ಪ್ರಾಧ್ಯಾಪಕರು ಹಾಗೂ ನಿರ್ದೇಶಕರು, ಪ್ರಸಾರಾಂಗ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಡಗಂಚಿ, ಕಲಬುರಗಿ.

ಸಂವಾದ : ಗಣೇಶ ಪಪಾರ ಪ್ರಾಧ್ಯಾಪಕರು ಹಿಂದಿ ವಿಭಾಗ ಹಾಗೂ ನಿರ್ದೇಶಕರು, IQAC ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಡಗಂಚಿ, ಕಲಬುರಗಿ.
ಮಹಿಪಾಲರೆಡ್ಡಿ ಮುನ್ನೂರ ಸಾಹಿತಿಗಳು, ಕಲಬುರಗಿ.
ರೇಷ್ಮಾ ನದಾಫ್

More events

ಬಸವರಾಜ ಎಸ್. ಕಲೆಗಾರ ಹಾಗೂ ಪದ್ಮಾವ...

04-12-2021 11:00 AM , ಕಲಬುರಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು

ಸೇಡಂನ ಸರಕಾರಿ ಪ್ರಥಮ ದರ್ಜೆ ಕಾಲೇಜು, ನೃಪತುಂಗ ಅಧ್ಯಯನ ಸಂಸ್ಥೆ ಹಾಗೂ ಕಲಬುರ್ಗಿಯ ಮಹಾಬೋಧಿ ಪ್ರಕಾಶನ ಮತ್ತು ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ...

`ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ...

04-12-2021 05:00 PM , ಉತ್ತರ ಕನ್ನಡ ಹೊನ್ನಾವರದ ಗುಣವಂತೆಯ ‘ಯಕ್ಷಾಂಗಣ’ ಸಭಾಂಗಣ

ಕೆರೆಮನೆಯ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ `ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-12' ಸಂಗೀತ ನೃತ್ಯ ಮತ್ತು ಸಂಪ್ರದಾಯಿಕ ರಂಗ ಕಲೆಗಳ ಸಂಭ್ರಮ ಕಾರ್ಯಕ್...