ವಚನ ಸಾಹಿತ್ಯದ ಪ್ರಸ್ತುತತೆ; ಒಂದು ದಿನದ ವಿಚಾರ ಸಂಕಿರಣ

Start Date: 06-08-2022 10:30 AM

Venue: ಜೆಎಸ್ಎಸ್‌ ಕಾಲೇಜು ಸಭಾಂಗಣ, ನಂಜನಗೂಡು.


ಮೈಸೂರಿನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ನಂಜನಗೂಡಿನ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಜೆಎಸ್ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ʼವಚನ ಸಾಹಿತ್ಯದ- ಪ್ರಸ್ತುತತೆʼ ಎಂಬ ವಿಷುಯದ ಕುರಿತು ಒಂದು ದಿನದ ವಿಚಾರ ಸಂಕಿರಣ ನಡೆಯಲಿದ್ದು, ಸಮಾರಂಭವು 2022 ಆಗಸ್ಟ್‌ 6 ಶನಿವಾರದಂದು ಪೂರ್ವಾಹ್ನ 10.30ಕ್ಕೆ ನಂಜನಗೂಡಿನ ದೇವಿರಮ್ಮನಹಳ್ಳಿಯ ಜೆಎಸ್ಎಸ್‌ ಕಾಲೇಜಿನ ಸಭಾಂಗಣದ ಆವರಣದಲ್ಲಿ ನಡೆಯಲಿದೆ.  

ಉದ್ಘಾಟನೆ: ಪ್ರೊ. ಮಲೆಯೂರು ಗುರುಸ್ವಾಮಿ (ಅಧ್ಯಕ್ಷ, ಅ.ಭಾ.ಶ.ಸಾ.ಪ., ಬೆಂಗಳೂರು).
ಮುಖ್ಯ ಅತಿಥಿಗಳು: ಪ್ರೊ. ಗಿರಿಧರ್‌ರಾವ್ ಎಂ.ಎಸ್. (ಜಂಟಿ ನಿರ್ದೇಶಕ, ಪ್ರಾದೇಶಿಕ ಕಛೇರಿ ಕಾಲೇಜು ಶಿಕ್ಷಣ ಇಲಾಖೆ, ಮೈಸೂರು). 
ಪ್ರೊ. ಆರ್. ಮೂಗೇಶಪ್ಪ (ನಿರ್ದೇಶಕ, ಕಾಲೇಜು ಶಿಕ್ಷಣ ವಿಭಾಗ ಜೆಎಸ್‌ಎಸ್‌ ಮಹಾವಿದ್ಯಾಪೀಠ, ಮೈಸೂರು).
ಅಧ್ಯಕ್ಷತೆ: ಡಾ. ಹೆಳವರಹುಂಡಿ ಸಿದ್ದಪ್ಪ (ಅಧ್ಯಕ್ಷ, ಜಿಲ್ಲಾ ಶ.ಸಾ.ಪ., ಮೈಸೂರು). 
ಪ್ರಾಸ್ತಾವಿಕ ನುಡಿ: ಎಂ. ಚಂದ್ರಶೇಖರ್ (ನಿಕಟಪೂರ್ವ ಅಧ್ಯಕ್ಷ, ಜಿಲ್ಲಾ ಶ.ಸಾ.ಪ., ಮೈಸೂರು). 
ಉಪಸ್ಥಿತರು: ಸಿಂಧುವಳ್ಳಿ ಕೆಂಪಣ್ಣ (ಅಧ್ಯಕ್ಷ, ತಾಲ್ಲೂಕು ಶ.ಸಾ.ಪ., ನಂಜನಗೂಡು). 

ವಿಚಾರಗೋಷ್ಠಿ- 
ಉಪನ್ಯಾಸ-1: ಡಾ. ಹೆಚ್.‌ ಟಿ. ಶೈಲಜಾ (ವಿಶ್ರಾಂತ ಪ್ರಾಧ್ಯಾಪಕರು, ಜೆಎಸ್‌ಎಸ್‌ ಕಾಲೇಜು, ಮೈಸೂರು). 
ವಿಷಯ: ಸಾಮಾಜಿಕ ಸಮಾನತೆ.

ಉಪನ್ಯಾಸ-2: ಡಾ. ಎನ್‌. ಆರ್.‌ ಚಂದ್ರೇಗೌಡ (ಸಹಾಯಕ ಪ್ರಾಧ್ಯಾಪಕ, ಕ.ರಾ.ಮು.ವಿ.ವಿ. ನಿಲಯ, ಮುಕ್ತ ಗಂಗೋತ್ರಿ, ಮೈಸೂರು). 
ವಿಷಯ: ವಚನಗಳಲ್ಲಿ ಜೀವನ ಮೌಲ್ಯಗಳು. 

ಉಪನ್ಯಾಸ-3: ಡಾ. ವಿಜಯಕುಮಾರಿ ಎಸ್. ಕರಿಕಲ್ (ನಿರ್ದೇಶಕ, ಕು.ಕ.ಅ.ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು). 
ವಿಷಯ: ಶರಣರ ಆರ್ಥಿಕ ಚಿಂತನೆ. 

ಸಮಾರೋಪ ಸಮಾರಂಭ- 
ಸಮಾರೋಪ ನುಡಿ: ಡಾ. ನೀಲಗಿರಿ ಎಂ. ತಳವಾರ್ (ವಿಶ್ರಾಂತ ನಿರ್ದೇಶಕ, ಕು.ಕ.ಅ.ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು).
ಅಧ್ಯಕ್ಷತೆ: ಪ್ರೊ. ಹೆಚ್.ಎಸ್. ನಾಗೇಂದ್ರ ಕುಮಾರ್ (ಪ್ರಾಂಶುಪಾಲ, ಜೆಎಸ್ಎಸ್‌ ಪದವಿ ಕಾಲೇಜು, ನಂಜನಗೂಡು). 
ಉಪಸ್ಥಿತರು: ಕೆ.ಎಸ್. ಶಿವಕುಮಾರ್ (ಪ್ರಾಂಶುಪಾಲ, ಜೆಎಸ್‌ಎಸ್‌ ಪದವಿಪೂರ್ವ ಕಾಲೇಜು, ನಂಜನಗೂಡು). 

More events

ಕೃತಿಗಳ ಬಿಡುಗಡೆ ಸಮಾರಂಭ...

13-08-2022 11:00 AM , ಬಸವೇಶ್ವರ ದೇವಸ್ಥಾನ ಹುಬ್ಬಳ್ಳಿ.

75 ನೇ ಅಮೃತ ಸ್ವಾತಂತ್ರೋತ್ಸವದ ಪ್ರಯುಕ್ತ ಶರೀಫ ಗಂ. ಚಿಗಳ್ಳಿ ಅವರ `ಮಣ್ಣಿಗಾಗಿ ಮಡಿದವರು’ ಮತ್ತು `ಅನ್ನದ ಬಟ್ಟಲು’ ಕೃತಿಗಳ ಬಿಡುಗಡೆ ಸಮಾರಂಭವು ನಡೆಯಲಿದ್ದು,...

ʻತ್ರಿಮುಖಿʼ ಕೃತಿಯ ಕುರಿತು ಸಿ. ಆರ...

13-08-2022 06:00 PM ಬೀchi ಪ್ರಕಾಶ, ಬೆಂಗಳೂರು.

ಬೀchi ಪ್ರಕಾಶನ ಅವರ ಆಶ್ರಯದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಪರಿಣಿತ, ಲೇಖಕ ಸಿ. ಆರ್.‌ ಸತ್ಯ ಅವರು ತಮ್ಮ ಪುಸ್ತಕ ʻತ್ರಿಮುಖಿʼ ಕುರಿತು ಮಾತನಾಡಲಿದ್ದು, ಕಾರ್ಯಕ್ರ...