ವಲಸೆ, ಸಂಘರ್ಷ ಮತ್ತು ಸಮನ್ವಯ ಕೃತಿ ಬಿಡುಗಡೆ

Start Date: 09-11-2019 11:00 AM

Venue: ಬಂಟಮಲೆ ಕಾಡು, ಬಿಳಿಮಲೆ.


ಪುರುಷೋತ್ತಮ ಬಿಳಿಮಲೆ ಅವರ ’ವಲಸೆ, ಸಂಘರ್ಷ ಮತ್ತು ಸಮನ್ವಯ’ ಕೃತಿ ಬಿಡುಗಡೆ ಸಮಾರಂಭವು ವಿಶೇಷವಾಗಿ ನಡೆಯಲಿದೆ. ಬಂಟಮಲೆ ಕಾಡಿನ ತಪ್ಪಲಿನಲ್ಲಿರುವ ಬಿಳಿಮಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಮಧ್ಯಾಹ್ನ ಊಟದ ನಂತರ ಕೃಷ್ಣ ಸಂಧಾನ ತಾಳಮದ್ದಳೆ ಉಂಟು. ಸುರೇಶ್ ಕಂಜರ್ಪಣೆ ನೇತೃತ್ವದಲ್ಲಿ ತಾಳಮದ್ದಳೆಯ ಕುರಿತೊಂದು ಸಂವಾದ ಕಾರ್ಯಕ್ರಮ. ರಾತ್ರಿ ಲೋಕೇಶ್ ಊರುಬೈಲು ಮತ್ತು ತಂಡದವರಿಂದ ಹಾಡುಗಳ ಜೊತೆಗೆ ಬೆಳದಿಂಗಳೂಟವು ಲಭ್ಯವಿದೆ. 

ಅಧ್ಯಕ್ಷತೆ: ಟಿ. ಜಿ. ಮುಡೂರು 

ಪುಸ್ತಕ ಬಿಡುಗಡೆ: ಬಿ. ಎ. ವಿವೇಕ ರೈ 

ಅತಿಥಿಗಳು : ಕೆ. ಚಿನ್ನಪ್ಪ ಗೌಡ, ಜಾಕೆ ಮಾಧವ ಗೌಡ

More events

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್...

13-11-2019 11:00 AM ಕಲಬುರಗಿ, ಮಹಾತ್ಮಗಾಂಧಿ ಸಭಾಂಗಣ

ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ, ಮಹಾತ್ಮಗಾಂಧಿ ಸಭಾಂಗಣದಲ್ಲಿ ನವೆಂಬರ್ 13 ರಂದು ಬೆಳಗ್ಗೆ 11 ಗಂಟೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆಸಕ್ತರು...

ವಿದ್ಯಾರ್ಥಿ ಸ್ವರಚಿತ ಕವನ ವಾಚನ ಸ್...

14-11-2019 10:00 AM ಬಸವನಗುಡಿ, ಬೆಂಗಳೂರು-04.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನ್ಯಾಷನಲ್ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ವಿಭಾಗದಿಂದ ’ಅಂತರ ಕಾಲೇಜು ವಿದ್ಯಾರ್ಥಿ ಸ್ವರಚಿತ ಕವನ ವಾಚನ...

Top News
Top Events