Start Date: 08-04-2021 10:30 AM
Venue: ಸತೀಶ ಶುಗರ್ ಅಕ್ಯಾಡೆಮಿ ಕಾಲೇಜು ಬ್ಯಾಳಿಕಾಟಾ, ಗೋಕಾಕ.
ರೆಡ್ಡಿ ಪರಿವಾರ, ಗೋಕಾಕ ಇವರ ಸಂಯುಕ್ತಾಶ್ರಯದಲ್ಲಿ ವಿದ್ಯಾ ಮಂಜುನಾಥ ರೆಡ್ಡಿ ಅವರ ʼಅಂದಗಾತಿʼ ಕವನ ಸಂಕಲನ ಹಾಗೂ ʼಮಂಜು ಮುಸುಕಿದ ಹಾದಿʼ ಕಾದಂಬರಿ ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮ.
ಉದ್ಘಾಟನೆ : ಸಿದ್ದಾರ್ಥ ವಾಡೆನ್ನವರ.
ಪುಸ್ತಕ ಬಿಡುಗಡೆ : ಜಿ. ಬಿ. ಬಳಗಾರ.
ಅಧ್ಯಕ್ಷತೆ : ಆರ್. ಎಸ್. ಡುಮ್ಮಗೋಳ.
ಕಾದಂಬರಿ ಕುರಿತು : ವಸಂತರಾವ್ ಕುಲಕರ್ಣಿ.
ಕಾವ್ಯ ಸಂಕಲನ ಕುರಿತು : ಸವಿತಾ ಡಿ. ದಂಡಿನವರ.
ಮುಖ್ಯ ಅತಿಥಿಗಳು : ಮಹಾಂತೇಶ ತಾಂವಶಿ, ಜಯಾನಂದ ಮಾದರ , ಮಹಾಲಿಂಗ ಮಂಗಿ, ಲಕ್ಷ್ಮಣ ಚೌರಿ.
ಗೌರವ ಉಪಸ್ಥಿತರು : ಟಿ. ಬಿ. ತಳವಾರ, ಶಂಕರ ತೇರದಾಳ
ಮಹೇಶ ಕಂಬಾರ, ಅರುಣ ಪೂಜೇರಿ, ಚಂದ್ರಶೇಖರ ಹಿರೇಮಠ.
ನಾಯ್ಕನಕಟ್ಟೆ ಶ್ರೀಮತಿ ಲಕ್ಷ್ಮೀ ಶ್ರೀ ನಾಗಪ್ಪಯ್ಯ ನಾಯಕ್ ಸದ್ಭಾವನಾ ವೇದಿಕೆ, ಬೀದರ್ ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಬೆಂಗಳೂರು ಗೋಪಾಲಕೃಷ್ಣ ಅ...
ಮೈತ್ರಿ ಸಂಭ್ರಮ ಸಮಾರಂಭ 2021, ಬಹುಮಾನ ವಿತರಣೆ ಹಾಗೂ 5 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಮುಖ್ಯ ಅತಿಥಿಗಳು : ಭುವನೇಶ್ವರಿ ಹೆಗಡೆ, ಜಿ.ಎನ್. ಮೋಹನ್, ಮೇಘನಾ ಸುಧೀಂದ್ರ&n...
©2021 Bookbrahma.com, All Rights Reserved