ಯಡೂರ ಮಹಾಬಲ ಅವರ ಪುಸ್ತಕಗಳ ಬಿಡುಗಡೆ ಮತ್ತು ವಿಚಾರ ಸಂಕಿರಣ

Start Date: 14-12-2019 10:30 AM

Venue: ಕಾನ್ಪರೆನ್ಸ್ ಹಾಲ್, ಬೆಂಗಳೂರು ಪ್ರೆಸ್‌ ಕ್ಲಬ್‌, ಬೆಂಗಳೂರು


ಸಮಕಾಲೀನ ವೇದಿಕೆ, ಮಾಲೆ ಪ್ರಕಾಶನ, ಜನಚಿಂತನ ಕೇಂದ್ರ, ಕ್ರಿಯಾ ಪ್ರಕಾಶನ, ನವಕರ್ನಾಟಕ ಪ್ರಕಾಶನ, ಜನವಾದಿ ಮಹಿಳಾ ಸಂಘಟನೆ, ದಲಿತ ಹಕ್ಕುಗಳ ಸಮಿತಿ, ಸಮೈಕ್ಯ ಪ್ರಕಾಶನ, ನ್ಯಾಯಪಥ ಬಳಗ, ಫೈಡೇ ಫೋರಂ, ಅಖಿಲ ಕರ್ನಾಟಕ ವಿಚಾರವಾದಿಗಳ ಸಂಘಟನೆ ಸಹಯೋಗದೊಂದಿಗೆ ಯಡೂರ ಮಹಾಬಲ ಅವರ ಪುಸ್ತಕಗಳ ಬಿಡುಗಡೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ. 

’1962 ಯುದ್ಧ ಕಾಂಡ’, ’ಯುದ್ದ ಪೂರ್ವಕಾಂಡ’ 1962ರ ಭಾರತ-ಚೈನಾ ಯುದ್ದಕ್ಕೆ ಸಂಬಂಧ ಪಟ್ಟ ಕೃತಿಗಳು.

ಪುಸ್ತಕ ಬಿಡುಗಡೆ ಮತ್ತು ವಿಚಾರ ಸಂಕಿರಣದ ಉದ್ಘಾಟನೆ : ಬರಗೂರು ರಾಮಚಂದ್ರಪ್ಪ

ಅಧ್ಯಕ್ಷತೆ : ಸಿದ್ದನಗೌಡ ಪಾಟೀಲ

ಪುಸ್ತಕ ಪರಿಚಯ ಭಾಷಣ: 

ಲೋಹಿಯಾ ವಿಚಾರಗಳ ಒಂದು ವಿಮರ್ಶೆ : ಬಿ. ಆರ್‌. ಮಂಜುನಾಥ

ಅಕ್ಸಾಯ್‌ ಚಿನ್, ವಿವಾದದ ಇತಿಹಾಸ : ರಾಜೇಂದ್ರ ಚಿನ್ನಿ

ಯುದ್ಧಪೂರ್ವ ಕಾಂಡ : ಕೆ. ಎನ್‌. ಉಮೇಶ

ಯುದ್ಧಕಾಂಡ : ಪ್ರಕಾಶ್ ಕೃಷ್ಣಪ್ಪ

Comments

More events

‘ಕನ್ನಡ ಸಂಶೋಧನೆ : ಓದು ಮೀಮಾಂಸೆ’ ...

08-08-2020 10:00 AM , ವೆಬಿನಾರ್

ಲೊಯೋಲ ಪದವಿ ಕಾಲೇಜಿನ ಲೊಯೋಲ ಕನ್ನಡ ಸಂಘದ ಸಹಯೋಗದಲ್ಲಿ ಕನ್ನಡ ಸಂಶೋಧಕರ ವೇದಿಕೆಯು ನಡೆಸುವ ಸಂಶೋಧಕರ ತರಬೇತಿ ಕಾರ್ಯಕ್ರಮವಿದು. ದಿನಾಂಕ 08-08-2020ರಂದು ಚಿಂತಕ ಎಸ್. ನಟರಾಜ...

ಬುಕ್ ಬ್ರಹ್ಮ ಫೇಸ್ಬುಕ್ ಲೈವ್‌ನಲ್ಲ...

08-08-2020 10:30 AM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಕವಿತೆ ಎಂಬುದು ಸಮುದಾಯದ ಪ್ರಜ್ಞೆ, ಭಾವಾಭಿವ್ಯಕ್ತಿ. ಹೀಗೆ ಕಾವ್ಯದ ಹಲವು ಮಜಲುಗಳನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನದ ಹಿನ್ನೆಲೆಯಲ್ಲಿ ಬುಕ್ ಬ್ರಹ್ಮ `ಕವನ ವಾಚನ, ಕಾವ್ಯ ಕಾರ...

Magazine
With us

Top News
Exclusive
Top Events